Pages

Friday, July 3, 2009

ಕಾಮಶಾಸ್ತ್ರ (ಭಾಗ-3)

ಈ ಲೇಖನವನ್ನು ಸದಸ್ಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ
ಪ್ರಣಯಪದ್ಮಿನಿಯ ಎಲ್ಲ ಲೇಖನಗಳು ಇನ್ನು ಮುಂದೆ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ನೀವೂ ನಮ್ಮ ಸದಸ್ಯರಾಗಬಹುದು. ಪ್ರಣಯಪದ್ಮಿನಿ ಒಂದು non-commercial website ಆಗಿದ್ದು ಸದಸ್ಯತ್ವ ಉಚಿತವಾಗಿದೆ. ನಾವು ಬರೆಯುವ ಲೇಖನಗಳನ್ನು ನೂರಾರು ಓದುಗರು ಓದಿ ಖುಷಿಪಟ್ಟು ಒಂದು ಅಭಿಪ್ರಾಯವನ್ನೂ ಕೂಡ ತಿಳಿಸದೇ ಹೊರಟುಹೋಗುತ್ತಿರುವ ಪ್ರವೃತ್ತಿಯಿಂದ ಬೇಸತ್ತು ಪ್ರಣಯಪದ್ಮಿನಿಯನ್ನು "ಖಾಸಗಿ" ವೆಬ್‌ಸೈಟನ್ನಾಗಿ ಪರವರ್ತಿಸಲಾಗಿದೆ.

ಹೆಚ್ಚು ತಿಳಿಯಲು ಮತ್ತು ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿರಿ.

10 comments:

  1. dayavitu ee vishayada moolavannu tilisidare tumba anukoo;a vaguthade.., hage gandasara jathi bagge tilisi.., inthi nimma
    priya oduga

    ReplyDelete
  2. ಹೌದು, ಮೊದಲು UNDERSTANDING ಇರಬೇಕು ನಂತರ TIMING ನೋಡಬೇಕು ಅದು ಸರಿ ಇದ್ದರೇನೇ ಇಬ್ಬರಿಗೂ SATISFACTION ಸಿಗೋದು.
    ವಾತ್ಸ್ಯಾನರ ವಿವರಣೆಯಲ್ಲಿ ನಾಲ್ಕು ಬಗೆಯ ಸ್ತ್ರೀಯರ ಗುಣಗಳು ಮತ್ತು ನಾವು ನೋಡುವ ಸ್ತ್ರೀಯರ ಗುಣಗಳಲ್ಲಿ ಅಜಗಜಾಂರ ವ್ಯತ್ಸಾಸ ಇರುತ್ತದಲ್ಲವೇ [ ಅಂದರೆ ಒಳ್ಳೆಯವಳು, ಕೆಟ್ಟವಳು ಮತ್ತೆ ಅವರ ಕಾಮ ಗುಣಗಳ ಬಗ್ಗೆ ಗೊತ್ತಿಲ್ಲ ] ಮತ್ತು ನಾಲ್ಕೇ ಬಗೆಯ ಸ್ತ್ರೀಯರು ಅಂತ ನಂಬುವುದು ಕಷ್ಟ. ಈ ವಿವರಣೆಯಂತೆ ಸ್ತ್ರೀಯರು ಹೀಗೆ ಇರುತ್ತಾರಂತ ಒಪ್ಪಿಕೊಳ್ಲುವಿದು ಕಷ್ಟವೆ. ಯಾವ ವ್ಯಕ್ತಿ ಆದರೂ ಅವರ ಗುಣಗಳು ರೂಪುಗಳ್ಳುವುದು ಅವರು ಬೆಳೆದ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆಯಲ್ಲವೆ. ಆದರೂ ನಮ್ಮ ಪೂರ್ವಿಕ ಋಷಿಮುನಿಗಳು ಮಾಡುವ ಎಲ್ಲಾ ಕಾರ್ಯಗಳಿಗೆ ವೈಗ್ನಾನಿಕ ಹಿನ್ನಲೇ ಇದ್ದೇ ಇರುತ್ತದೆ, ವಾತ್ಸ್ಯಾನರು ಯಾವ ಆಧಾರದಮೇಲೆ ಈ ರೀತಿ ವಿಂಗಡಿಸಿದರೋ ಅದು ಕೂಡ ಬರೆದಿದ್ದರೆ ಚೆನ್ನಾಗಿರಿತ್ತಿತ್ತು.
    ಮತ್ತೆ ಸಮಯದ ವಿಷಯಕ್ಕೆ ಬಂದರೇ ಅದು ಅವರವ ಅನುಕೂಲಕ್ಕೆ ತಕ್ಕಂತೆ ಯಾಕೆಂದರೆ ಈ ಕಾಲದಲ್ಲಿ ಸಮಯ ಓಡಿ ಓಡಿ ಹೋಗುತ್ತದೆ ಮತ್ತೆ ಕೆಲಸದ SHIFT ಗಳು ನಮ್ಮ ಇಷ್ಟದಂತೆ ಇರುವಿದಿಲ್ಲ ನೋಡಿ.
    ಮತ್ತೆ PLEASE ಪುರುಷರ ಬಗ್ಗೇನೂ ವಿವರಿಸೀ, ಆಮೇಲೆ ಯಾವ ಯಾವ ಬಗೆಯ ಪುರುಷರು ಯಾವ ಯಾವ ಬಗೆಯ ಸ್ತ್ರೀಗೆ MATCH ಆಗುತ್ತಾರೆ ಅನ್ನೋ ವಿವಿರಣೇ ನಿಮ್ಮ ಬಳಿ ಇದ್ದರೆ ದಯವಿತ್ತು ಅದನ್ನೂ ತಿಳಿಸೀ.

    ReplyDelete
  3. ರಾಜ್, ನಾನು ವಿವಿರಿಸಿರುವ ಅಂಶಗಳು ಕೇವಲ ವಾತ್ಸಾಯನರ ಕಾಮಸೂತ್ರದಿಂದ ಆಯ್ದುಕೊಂಡವುಗಳಲ್ಲ. ಹದಿನಾಲ್ಕು ಮತ್ತು ಹದಿನೈದನೆಯ ಶತಮಾನದ ಅವಧಿಯಲ್ಲಿ ಲೋದಿ ಆಸ್ಥಾನದಲ್ಲಿ ಕಲ್ಯಾಣಮಲ್ಲನೆಂಬ ಮಹಾಕವಿಯಿದ್ದ. ಗಂಡ-ಹೆಂಡತಿಯರ ನಡುವಿನ ವಿರಸ, ಅಸಹಯೋಗ ಮತ್ತು ಅಗಲಿಕೆಗೆ ಕಾರಣವಾಗುವ ಅಂಶಗಳಲ್ಲಿ ಅತೃಪ್ತ ದೈಹಿಕ ಕಾಮನೆಗಳೇ ಪ್ರಮುಖವೆಂದು ಅರಿತುಕೊಂಡ ಕಲ್ಯಾಣಮಲ್ಲ ವಾತ್ಸಾಯನರ ಕಾಮಸೂತ್ರವನ್ನು ಅಧ್ಯಯನ ಮಾಡಿದ್ದೇ ಅಲ್ಲದೇ ತನ್ನದೇ ಆದ "ಅನಂಗರಂಗ" ಎಂಬ ಕೃತಿಯನ್ನೂ ರಚಿಸಿದ. ಇದು ಗಂಡ-ಹೆಂಡತಿಯರ ಅಂದಿನ ಲೈಂಗಿಕ ಜೀವನಕ್ಕೆ ಒಂದು ಕೈಪಿಡಿಯಾಯಿತು. ಈ ಕೃತಿಯೂ ಕಾಮಶಾಸ್ತ್ರದ ಒಂದು ಬಹುಮೂಲ್ಯ ಅಂಗವೆಂದು ಹೇಳಬಹುದು. ನಾನು ಬರೆಯುತ್ತಿರುವ ಈ ಅಂಕಣಗಳಲ್ಲಿ ಕಲ್ಯಾಣಮಲ್ಲನ ಕೃತಿಯಿಂದ ಆಯ್ದ ಅಂಶಗಳೂ ಇವೆ. ನೀವು ಪುಸ್ತಕ ಮಳಿಗೆಗಳಲ್ಲಿ ಹುಡುಕುವಿರಾದರೆ ಕಾಮಸೂತ್ರ ಮತ್ತು ಅನಂಗರಂಗ ನಿಮಗೆ ಸಿಕ್ಕರೂ ಸಿಗಬಹುದು.

    ಎರಡನೆಯದಾಗಿ, ನೀವು ಹೇಳಿದಂತೆ ಈ ಕೃತಿಗಳಲ್ಲಿ ವ್ಯಕ್ತವಾದ ಕೆಲವು ವಿಚಾರಗಳು ನಮ್ಮ ಇಂದಿನ ಯಾಂತ್ರಿಕ ಜೀವನದಲ್ಲಿ ಅಳವಡಿಕೆಯಾಗದಿರಬಹುದು. ಕಾಮಶಾಸ್ತ್ರ ಒಂದು ಅಧ್ಯಯನ. ಅದನ್ನು ಓದಿ, ಅರ್ಥಮಾಡಿಕೊಂಡು, ವಿಮರ್ಷಿಸಿ ನಂತರ ನಮ್ಮ ಜೀವನದ ಸ್ಥಿತಿಗತಿಗಳನ್ನು ಆಧರಿಸಿ ಅನುಸರಿಸಬಹುದೇ ಹೊರತು ಅದನ್ನು ಒಂದು ಅನಿವಾರ್ಯ ನಿಯಮದಂತೆ ರೂಢಿಸಿಕೊಳ್ಳಲಾಗದು. ಸ್ತ್ರೀ-ಪುರುಷರು ಒಬ್ಬರನ್ನೊಬ್ಬರು ತೃಪ್ತಿಪಡಿಸುವುದು ಒಂದು ಕಲೆ. ಅಲ್ಲಿ ವಿಜ್ಞಾನವಿಲ್ಲವೆಂದಿಲ್ಲ, ಆದರೆ ರತಿಕ್ರೀಡೆಯೆಂಬುದು ಹೆಚ್ಚು ಕಲಾತ್ಮಕವೇ ಹೊರತು ವೈಜ್ಞನಿಕವಲ್ಲ. ಕಾಮಶಾಸ್ತ್ರ ನಮಗೆ ಈ ಕಲೆಯನ್ನು ಅರ್ಥೈಸಿಕೊಳ್ಳಲು ಸಹಾಯಮಾಡಬಹುದೇ ವಿನಃ ಅದನ್ನು ಅರಗಿಸಿಕೊಳ್ಳಲು ಅಲ್ಲ.

    ಆದ್ದರಿಂದ ನಾಲ್ಕೇ ಜಾತಿಯ ಸ್ತ್ರೀಯರು ಇದ್ದಾರೆಂದು ಹೇಗೆ ನಂಬುವುದು, ಈ ನಾಲ್ಕು ಜಾತಿಯ ಸ್ತ್ರೀಯರ ಮತ್ತು ನಾವು ಇಂದು ನೋಡುವ ಸ್ತ್ರೀಯರ ಮಧ್ಯೆ ಅಜಗಜಾಂತರ ವ್ಯತ್ಯಾಸಗಳು ಇರುತ್ತವಲ್ಲ, ಈ ಸ್ತ್ರೀ ಗುಣಗಳನ್ನು ಹೇಗೆ ಒಪ್ಪಿಕೊಳ್ಳುವುದು, ಯಾವ ಆಧಾರಗಳ ಮೇಲೆ ಈ ವಿಚಾರಗಳನ್ನು ಕಾಮಶಾಸ್ತ್ರದಲ್ಲಿ ವಿವರಿಸಲಾಗಿದೆ ಮುಂತಾದ ನಮ್ಮ ಸಂದೇಹಗಳಿಗೆ ನಿಖರವಾದ ಮತ್ತು ತೃಪ್ತಿಕರವಾದ ಉತ್ತರಗಳು ಸಿಗಲಿಕ್ಕಿಲ್ಲ. ಸ್ತ್ರೀಯೊಬ್ಬಳನ್ನು ಅರ್ಥಮಾಡಿಕೊಳ್ಳುವುದು ಪುರಾತನಕಾಲದಿಂದಲೂ ನಡೆದು ಬಂದ ಪುರುಷ ಪ್ರಯತ್ನ. ಕಾಮಶಾಸ್ತ್ರವನ್ನು ಅಧ್ಯಯನ ಮಾಡುವುದೆಂದರೆ ಹಿಂದಿನವರು ಮಾಡಿದ ಈ ಪ್ರಯತ್ನವನ್ನು ಅಧ್ಯಯನಮಾಡುವುದೆಂದಷ್ಟೇ ಅರ್ಥ. ಅದರಲ್ಲಿ ಎಷ್ಟು ಅಂಶಗಳು ಸರಿ ಹೊಂದುತ್ತವೆ ಅಥವ ಸರಿ ಹೊಂದುವುದಿಲ್ಲವೆಂಬುದು ನಮ್ಮ ನಿಮ್ಮ ವೈಯಕ್ತಿಕ ಅನುಭವದಮೇಲೆ ಅವಲಂಬಿಸುತ್ತದೆ.

    ReplyDelete
  4. ಅಬ್ಬ ಮಧು ಸರ್ ನನ್ನ COMMENT ಗೆ ಇಷ್ಟು ಅದ್ಭುತವಾಗಿ ಪ್ರತಿಕ್ರಿಯಿಸುತ್ತೀರಾ ಅಂತ ನಾನು ಭಾವಿಸಿರಲ್ಲಿಲ್ಲ. ನನ್ನ ಸರ್ವ ಪ್ರಶ್ನೆಗಳಿಗೆ ತುಂಬಾ ಉತ್ತಮವಾಗಿಯೇ ಉತ್ತರ ನೀಡಿಬಿಟ್ಟಿದ್ದೀರಾ, ತುಂಬಾ ಧನ್ಯವಾದಗಳು.

    ನಮಗೆ ಕಲ್ಯಾಣಮಲ್ಲನ ಬಗ್ಗೆ ನಿಮ್ಮಿಂದಲೇ ತಿಳಿದೆವು. ಹೀಗೆ ಅದೆಷ್ಟು ಕವಿಗಳು, ವಿದ್ವಾಂಸರು ಕಾಮಾಶಾಸ್ತ್ರದ ಕುರಿತು ಅಧ್ಯಯನ ಮಾಡಿ ತಮ್ಮದೇ ಆದ ಕ್ರುತಿಗಳನ್ನು ರಚಿಸಿದರೋ ನಮಗೇ ತಿಳಿಯದು. ನಮಗೆ ಗೊತ್ತಿರುವುದು ಕಾಮಸೂತ್ರ ಒಂದೇ. ನಿಮಗೆ ಕಲ್ಯಾಣಮಲ್ಲನ ಬಗ್ಗೆ ಹೇಗೆ ತಿಳಿದುಕೊಂಡಿರಿ. ಇಂತಹ ಕ್ರುತಿಗಳು ಇನ್ನು ಅನೇಕ ವಿರಬೇಕು ಅಲ್ಲವೇ.

    ನಾವು ಈ ಲೇಕನವನ್ನು ಓದಿದಂತೆಲ್ಲಾ ಹೆಚ್ಚು ಪ್ರಶ್ನೆಗಳು ಉದ್ಭವಿಸುವಿದು ಸಹಜ ಆದರೆ ಎಲ್ಲದಕ್ಕು ನೀವು ಹೇಳಿದಂತೆ ಉತ್ತರ ಸಿಗುವುದಿಲ್ಲ, ಸಿಕ್ಕಿದರೆ ನೀವು ಹೇಳುತ್ತೀರಲ್ಲವೇ.

    ಸ್ತ್ರೀಯರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಆ ಬ್ರಹ್ಮನಿಂದಲೂ ಸಾದ್ಯವಾಗಿಲ್ಲಿಲ್ಲ ಅಂತ ಹೇಳುತ್ತಾರೆ. ಸ್ತ್ರಿಯರು ತಮ್ಮ ಜೀವನದಲ್ಲಿ ಕನಿಷ್ಟ ಎರಡು ಪುರುಶರೊಂದಿಗೆ ದೇಹ ಸಂಭಂದವನ್ನು ಇಟ್ಟುಕೊಳ್ಲುತಾರೆ ಅಂತ ನಮ್ಮ ಪುರಾಣ ಸಂಸ್ಕ್ರುತದಲ್ಲಿ ಹೇಳುತ್ತಾರೆ. ಅದು ಒಬ್ಬ ತನ್ನ ಪತಿ ಮತ್ತೊಬ್ಬ ತನ್ನ ಪ್ರೇಮಿ, ಆ ಪ್ರೇಮಿ ತನ್ನ ಗಂಡನಿಗಿಂತ ವಿಕಾರವಾಗಿದ್ದರೂ ಸಹ ಅವನ್ನನ್ನು ಪ್ರೇಮಿಸಿತ್ತಾಳೆ, ಆದರೆ ಆ ಪತಿರಾಯನಿಗೆ ಏನು ಗೊತ್ತಿರುವುದಿಲ್ಲ. ಈ ವಿಶಯವಾಗಿ ಕಲವು ಕ್ರಿತಿಗಳೂ ರಚಿತವಾಗಿದೆ. ಅದಕ್ಕೆ ನಮಗೆ ಬಿದ್ದಿಮಾತು ಹೇಳೋದು "ನದಿ ಮೂಲ, ಋಷಿ ಮೂಲ, ಸ್ತ್ರೀ ಮೂಲವನ್ನು ಹುಡುಕಲು ಹೋಗಬಾರದು" ಅಂತ, ಯಾಕೆಂದರೆ ಆ ಸ್ತ್ರೀ ತನ್ನ ರಹಸ್ಯವನ್ನು ಎಷ್ಟೇ ಕಷ್ಟ ಬಂದರು ಬಿಟ್ಟುಕೊಡುವುದಿಲ್ಲ.

    ReplyDelete
  5. bhala sogasada article

    ReplyDelete
  6. ಹಲೋ ಎಲ್ಲರು ಎಲ್ಲಿ ಹೋಗಿಬಿಟ್ಟಿರಿ ? ತಿಂಗಳುಗಳು ಕಳೆದರೂ ಒಬ್ಬರೂ ಪತ್ತೆನೇ ಇಲ್ಲವಲ್ಲಾ ? ಎಲ್ಲರು ಕ್ಷೇಮಾತಾನೆ ?

    ReplyDelete
  7. But this kind of launguage how many people can understand yar

    ReplyDelete
  8. Hello padmini,
    neevu kate bareyuvudu nillisidiraa...
    nanna taraha long break togo bahudaagittu...
    nanage mail bareyuvudoo nillisidiri..eke ee ajyaatavaasa?

    ~shrungara!
    shrungara.blospot.com

    ReplyDelete
  9. HAI IAM NEW TO THIS BLOG, WONDERFULL ARTICLES
    THANKS

    ReplyDelete
  10. ಅನಂಗರಂಗ book ediya ?

    ReplyDelete