Pages

ಸದಸ್ಯರಾಗಿರಿ

ಓದುಗ ಮಿತ್ರರೆ,

ಪ್ರತಿನಿತ್ಯ ನೂರಾರು ಓದುಗರು ಪ್ರಣಯಪದ್ಮಿನಿಯನ್ನು ವೀಕ್ಷಿಸುತ್ತಾರೆ. ಒಂದು ಕಾಮೆಂಟನ್ನೂ ಬರೆಯದೇ ಹೊರಟುಹೋಗುತ್ತಾರೆ. ನಮಗೆ ಅಂಥ ಓದುಗರ ಅವಶ್ಯಕತೆಯಿಲ್ಲ. ಅಂಥ ಓದುಗರಿಗಾಗಿ ಲೇಖನಗಳನ್ನು ಬರೆದು ಪ್ರಕಟಿಸುವುದಕ್ಕಿಂತಲೂ ಕೇವಲ ಹತ್ತು ಸಕ್ರಿಯ ಓದುಗರಿಗಾಗಿ ಇದಕ್ಕಿಂತಲೂ ಹೆಚ್ಚು ಲೇಖನಗಳನ್ನು ಬರೆದು ಪ್ರಕಟಿಸಲು ನಾವು ಸಿದ್ಧ. ನಾವು ಈ ಮೂಲಕ ಕಾಮೆಂಟುಗಳಿಗಾಗಿ ಒತ್ತಾಯಿಸುತ್ತಿದ್ದೇವೆ ಎಂದು ನಿಮಗನಿಸುವುದಾದರೆ ಒಂದು ಸಲ ಯೋಚಿಸಿ ನೋಡಿ. ನಿಮ್ಮನ್ನು ರಂಜಿಸಲು ನಾವು ಲೇಖನಗಳನ್ನು ಬರೆಯುತ್ತೇವೆ. ಅದಕ್ಕೆ ಪ್ರತಿಯಾಗಿ ನಾವು ಕೇಳುತ್ತಿರುವುದು ಆ ಲೇಖನಗಳ ಬಗ್ಗೆ ನಿಮ್ಮ ಅಭಿಪ್ರಾಯ ಮಾತ್ರ.

ಬರುವ ಜೂನ್ ತಿಂಗಳಿನಿಂದ ಪ್ರಣಯಪದ್ಮಿನಿ Private Blog ಆಗುವ ಸಾಧ್ಯತೆಗಳು ಬಲವಾಗಿದ್ದು ಕೇವಲ 100 ಆಯ್ದ ಸದಸ್ಯರಿಗೆ ಮಾತ್ರವೇ ಅದು ಲಭ್ಯವಾಗಲಿದೆ. ಆಸಕ್ತ ಮತ್ತು ಸಕ್ರಿಯ ಓದುಗರು ಕೂಡಲೆ ಸದಸ್ಯತ್ವದ formನ್ನು ಭರ್ತಿಮಾಡಿ ಕಳುಹಿಸಬಹುದು.

ಸದಸ್ಯತ್ವದ ನಿಯಮಗಳು:

  • ಸಕ್ರಿಯ ಸದಸ್ಯತ್ವವೆಂದರೆ ಬರೀ ಬ್ಲಾಗಿಗೆ ಭೇಟಿ ಕೊಟ್ಟು ಹೋಗುವುದಲ್ಲ. ಲೇಖನಗಳ ಬಗ್ಗೆ ಕಾಮೆಂಟುಗಳನ್ನು ಬರೆಯುದುವುದು ಅವಶ್ಯಕ. ನಿಮ್ಮ ಸಕ್ರಿಯತೆಯನ್ನು ನಾವು ನಿಮ್ಮ ಕಾಮೆಂಟುಗಳ ಸಂಖ್ಯೆಯನ್ನು ಆಧರಿಸಿ ನಿರ್ಧರಿಸುತ್ತೇವೆ. ಈ ವಿಷಯದಲ್ಲಿ ಪ್ರಣಯಪದ್ಮಿನಿಯ ಲೇಖಕರ ನಿರ್ಧಾರವೇ ಅಂತಿಮ.
  • ಸದಸ್ಯರಾಗಬಯಸುವವರು ಸದಸ್ಯತ್ವದ form ನ್ನು ಒಪ್ಪಿಸಬೇಕು.
  • ಪ್ರತಿ ಸದಸ್ಯರಿಗೆ ಒಂದು MID (Membership ID) ಯನ್ನು ಕೊಡಲಾಗುವುದು.
  • ನೀವು ಬರೆಯುವ ಕಾಮೆಂಟುಗಳಲ್ಲಿ ನಿಮ್ಮ MID ಅನ್ನು ತಪ್ಪದೇ ಉಲ್ಲೇಖಿಸಬೇಕು.
  • ನಿಮ್ಮ ಸದಸ್ಯತ್ವವನ್ನು ಯಾವುದೇ ಮುನ್ಸೂಚನೆಯಿಲ್ಲದೇ ರದ್ದುಪಡಿಸುವ ಹಕ್ಕು ಪ್ರಣಯಪದ್ಮಿನಿಯ ಲೇಖಕರಿಗಿರುತ್ತದೆ.

ಸದಸ್ಯರಾದವರು ಈ ಕೆಳಗೆ ಕಾಣಿಸುವ ಮಾದರಿ screen ನ ಮುಖಾಂತರ ಪ್ರಣಯಪದ್ಮಿನಿಗೆ log-in ಮಾಡಬೇಕಾಗುವುದು. ಅದಕ್ಕಾಗಿ ಮೊದಲು ನೀವು ಸದಸ್ಯತ್ವದ form ನ್ನು ಭರ್ತಿ ಮಾಡಿ ಕಳುಹಿಸಬೇಕು. ನಿಮ್ಮ email address ನ್ನು ಸದಸ್ಯರ ಪಟ್ಟಿಗೆ ಸೇರಿಸಿದ ನಂತರವೇ ನಿಮಗೆ ಈ log-in screen ನ್ನು ಬಳಸಲು ಸಾಧ್ಯವಾಗುವುದು.


ಈ ನಿಯಮಗಳನ್ನು ನೀವು ಒಪ್ಪುವುದಾದರೆ ಸದಸ್ಯತ್ವದ form ಗಾಗಿ ಇಲ್ಲಿ ಕ್ಲಿಕ್ ಮಾಡಿರಿ.

66 comments:

  1. aytu padmini... namma shishnada aarogyakkaagi enu sadasyaraagi seralu namma abhyantaravilla..tappade comment saha bareyutteve.. neevu aagaaga e blog update maduttiddare saku

    ReplyDelete
  2. Hi I used to be regular reader.
    Can i become your member?

    ReplyDelete
  3. sariyada nirdharavannu tegidukondidera

    ReplyDelete
  4. I have submitted my Application

    Yours is a fantastic erotic site

    I don't wish to be excluded from viewing it

    Please enroll me and send Membership ID

    sathya

    ReplyDelete
  5. I am member of chitrapadmini...is that enough for entering pranaya padmini or should i register seperately for this also...inform me,..adwitheeyan@gmail.com

    ReplyDelete
  6. ನಂದ,ಎರಡರಲ್ಲಿ ಒಂದಕ್ಕೆ ಸದಸ್ಯತ್ವವನ್ನು ಹೊಂದಿದ್ದರೆ ಎರಡಕ್ಕೂ ಸದಸ್ಯತ್ವವನ್ನು ಪಡೆದಂತೆ. ಪ್ರಣಯಪದ್ಮಿನಿ ಮತ್ತು ಚಿತ್ರಪದ್ಮಿನಿಗಳ ಬಗ್ಗೆ ಹೆಚ್ಚು ತಿಳಿಯಲು ಈ ಪುಟವನ್ನು ನೋಡಿ: http://pranayapadmini.blogspot.com/p/blog-page_26.html

    ReplyDelete
  7. namaskaara padminiyavarige naanu nimma fanu dayavittu nanagu nimma membership kodi, naanu internet ge barodu kammi adre bandaaga nimma blog nododu jaasthi idakku munche naanu swalpa kament maadiddene adre thumbasala marthidini adre innumunde hagagalla nimma form hege thagoreku heli ill rahulmbb@gmail ge mail maadi
    hotrahul

    ReplyDelete
  8. ಪ್ರೀಯ ಪದ್ಮಿನಿ, ನಿಮ್ಮ ಈ ಖಾಸಗೀಕರಣದ ಪ್ರಯತ್ನ ಪ್ರಶಂಶನೀಯ. ದಾಖತಾತಿಯ ವಿಧಾನವು ಕೂಡ ಸ್ವಾಗತಾರ್ಹ, ಆದರೆ ಆಯ್ಕೆ ಮತ್ತು ಸೇರ್ಪಡೆ ಸ್ವಲ್ಪ ಖಾರವಾಗಿದೆ ಅನ್ನಿಸುತ್ತೆ. ಬರೀ ನೂರು ಸದಸ್ಯರು ಮಾತ್ರ ಯಾಕೆ? ಆ ನೂರು ಜನ ನಿರಂತರವಾಗಿ ಸ್ಪಂದಿಸಿದ್ರೆ ಬೇರೆಯವರು ಅವಕಾಶವಂಚಿತರಾಗುತ್ತಾರಾ? ನಿಮಗೆ ಗೊತ್ತಿರಬಹುದು, ಸುಮಾರು ರಸಿಕರು ಪ್ರತಿಕ್ರೀಯೆ ತೋರದೇ ಹೋದರೂ ತಮ್ಮ ಸುಪ್ತ ಮನಸ್ಸನ್ನು ಈ ಬ್ಲಾಗಿನ ಸಹಾಯದಿಂದ ಸ್ವತಂತ್ರವಾಗಿಸಿದ್ದಾರೆ. ಆವರಿಗೂ ಅವಕಾಶ ಕೊಟ್ಟು ಪ್ರತಿಕ್ರೀಯೆ ಬಾರದೇ ಇದ್ದಾಗ ಅವರನ್ನು ತೆಗೆದು ಹಾಕಬಹುದಲ್ಲವೆ? ನನ್ನ ಅನಿಸಿಕೆಯಂತೆ, ಈ ಅಂಕಣ ಪಂಚತಾರಾ ಹೋಟೇಲಿಗೆ ಹೋಗಿ ಸುಸಜ್ಜಿತವಾಗಿ, ಒಪ್ಪ ಓರಣದೊಂದಿಗೆ(ಭಾಷೆಯ ಶ್ರೀಮಂತಿಕೆ), ಸನ್ನಡತೆಯಿಂದ (ಆಶ್ಲೀಲತೆಯ ಗಡಿ ದಾಟದೆ) ಮನೆ ತಿಂಡಿ (ರಸಿಕತೆ) ತಿಂದ ಹಾಗೆ. ಇದಕ್ಕೆ ಆಸಕ್ತರೆಲ್ಲರೂ ಅರ್ಹರೆನಿಸುವುದಿಲ್ಲವೆ? ಇದೊಂದು ರಸಿಕತೆಯ ಹೊಸ ಆಯಾಮ, ಇದರ ಕಂಪು ಅರ್ಹ ರಸಿಕರೆಲ್ಲರನ್ನೂ ತಟ್ಟಬೇಕಲ್ಲವೆ? ದಯವಿಟ್ಟು ಆಸಕ್ತರನ್ನು ನಿರಾಸೆಗೊಳಿಸಬೇಡಿ.

    Rajaraj

    ReplyDelete
  9. Raj, ಕೇವಲ ನೂರು ಸದಸ್ಯರ ಆಯ್ಕೆ ನಾನೇ ನಿರ್ಮಿಸಿಕೊಂಡ ಮಿತಿಯಲ್ಲ. ಒಂದು "ಖಾಸಗಿ" ಬ್ಲಾಗಿನಲ್ಲಿ ನೂರಕ್ಕಿಂತ ಹೆಚ್ಚು ಅಹ್ವಾನಿತ ಸದಸ್ಯರನ್ನು ಹೊಂದಲು Blogger ನಲ್ಲಿ ಅವಕಾಶವಿಲ್ಲ. ಅಂದರೆ, ನಾನು ಗರಿಷ್ಠ ನೂರು ಜನರಿಗೆ ಮಾತ್ರವೇ ಅಹ್ವಾನವನ್ನು ಕಳುಹಿಸಬಹುದು. ಅಹ್ವಾನಿತರ ಸಂಖ್ಯೆ ನೂರನ್ನು ತಲುಪಿದ ನಂತರ ಅಹ್ವಾನಗಳನ್ನು ಕಳುಹಿಸುವ option ರದ್ದಾಗಿಬಿಡುತ್ತದೆ. ಇದೊಂದು Bloggerನ ನಿಯಮ.

    ಇನ್ನು ಆ ನೂರು ಜನ ನಿರಂತರವಾಗಿ ಸ್ಪಂದಿಸಿದರೆ ಬೇರೆಯವರು ಅವಕಾಶವಂಚಿತರಾಗುತ್ತಾರಾ? ಎನ್ನುವ ಪ್ರಶ್ನೆ. ಹೌದು, ಹಾಗಾಗಬಹುದು. ಆದರೆ ನೂರಕ್ಕೆ ನೂರು ಜನ ಸ್ಪಂದಿಸುತ್ತಾರೆ ಎನ್ನುವ ನಂಬಿಕೆ ನನಗಿಲ್ಲ. ನೀವೇ ಹೇಳಿದಂತೆ ಸುಮಾರು ರಸಿಕರು ಪ್ರತಿಕ್ರಿಯೆ ತೋರದೇ ಹೋದರೂ ತಮ್ಮ ಸುಪ್ತ ಮನಸ್ಸನ್ನು ಈ ಬ್ಲಾಗಿನ ಸಹಾಯದಿಂದ ಸ್ವತಂತ್ರವಾಗಿರಿಸುತ್ತಾರೆ. ಆದರೆ, ನಮಗೆ ಅಂಥ ಓದುಗರಲ್ಲಿ ಇತ್ತೀಚಿಗೆ ಯಾವ ಆಸಕ್ತಿಯೂ ಉಳಿದಿಲ್ಲ. ಅಂಥ ಓದುಗರನ್ನು ಆ ನೂರರ ಪಟ್ಟಿಯಿಂದ ಕೈಬಿಡಲು ನಾವು ಹಿಂಜರಿಯುವುದಿಲ್ಲ.

    ಪ್ರಣಯಪದ್ಮಿನಿಯ ನಿಟ್ಟಿನಲ್ಲಿ ನಮ್ಮ ವಿಚಾರ ತುಂಬಾ ಸರಳವಾಗಿದೆ ಮತ್ತು ನ್ಯಾಯಸಮ್ಮತವಾಗಿದೆ. ನಾವು ನಮಗೆ ಸಾಧ್ಯವಾದಂತೆ ಬರೆದು ಲೇಖನಗಳನ್ನು ಉಚಿತವಾಗಿ ನಿಮ್ಮ ಮುಂದಿಡುತ್ತೇವೆ. ನೀವು ನಿಮ್ಮ ಅನಿಸಿಕೆಗಳನ್ನು ಬರೆದರೆ ಸಾಕು. ಅದು ಟೀಕೆಯೇ ಇರಲಿ, ಮೆಚ್ಚುಗೆಯೇ ಇರಲಿ - ನಮಗೆ ಒಟ್ಟಿನಲ್ಲಿ ಓದುಗರ ಅನಿಸಿಕೆ ಮುಖ್ಯ. ಬ್ಲಾಗಿಗೆ ಭೇಟಿಕೊಟ್ಟು, ಲೇಖನಗಳನ್ನು ಆಸ್ವಾದಿಸಿ ಹೋಗುವಾಗ ಒಂದು ಅನಿಸಿಕೆಯನ್ನೂ ಬರೆಯುವಷ್ಟು ತಾಳ್ಮೆ ನಮ್ಮ ಓದುಗರಲ್ಲಿ ಇಲ್ಲವೆಂದಾದರೆ ಅದು ಲೇಖಕರಿಗೆ ಬೇಸರ ತರುತ್ತದೆ.

    ನೀವಿದನ್ನು ಸಹಮತಿಸುತ್ತೀರೆಂದುಕೊಂಡಿದ್ದೇನೆ.

    ReplyDelete
  10. Nanu.kooda.nima.abimani.nanagu.ondhu.member.ship.kodi

    ReplyDelete
  11. hai padmini nanu nimma blogige membership keli application kalisiddene nanage munde hege continue madabeko gottaguttilla. swalpa membership option hege endu tilistira?

    ReplyDelete
  12. Padmini Madam,

    I think, Now You r getting good support from the viewers. The Support which you were desperately looking for. so keep your members entertaining as well as educating in return for their good support. Best of luck

    ReplyDelete
  13. plz nanu nim blog ge kandita comments kalistini
    lz nangu membership kodi

    ReplyDelete
  14. hello padmini avre nange nimm blog tumba ishta nanu MID ge application kalsidini
    plz nangu membership kodi plz nanu tappde
    nim kathegalihe comments barde baritini plz
    give me membership nan mail id rahulcrazysexy@gmail.com

    ReplyDelete
  15. padmini avre plz nange sex andre tumba ishta dra bagge matadodakke,hage cherche madoke tumba ishta plz nangu ondu membership kodi i m rahul my e-mail id is rahulcrazysexy@gmail.com

    ReplyDelete
  16. nanagu ondu membership kodi please chethansmd@gmail.com

    ReplyDelete
  17. Hi,

    I've filled up membership form and sent you an email from my gmail id. Request you to grant me the membership pls

    Thanks
    -Raj

    ReplyDelete
  18. oh sorry, i was not knowing that blogger has the limitation of inviting maximum 100 ppl at a time.. :(, I think i should wait for my turn.

    ReplyDelete
  19. I want to be member of this blog....

    ReplyDelete
  20. ನಿಮ್ಗೆ ಬೇರೆ ಕೆಲ್ಸಾ ಇಲ್ಲ. ಆ ನಿಮ್ ತುಲ್ಲು ಕಥೆ ಕೇಳೋಕೆ ನಿಮ್ ಮೆಂಬರ್ ಬೇರೆ ಆಗ್ಬೇಕಾ?

    ReplyDelete
  21. I will comment on u r writting pls accept it

    ReplyDelete
  22. pranaya padmini nanna jeeva, adakke naanu endendigu sadasyane

    ReplyDelete
  23. SADASYARAGALU ASKTA NAGIDDENE. PLZ SERISIKOLLI.

    ReplyDelete
  24. I have submitted my Application

    Yours is a fantastic erotic site

    I don't wish to be excluded from viewing it

    Please enroll me and send Membership ID

    seerevyapari (Seethalakshmi Vyas . Banashankari)

    ReplyDelete
  25. ಹಲೊ ಪದ್ಮಿನಿಯವರೇ ನಿಮ್ಮ http://pranayapadmini.blogspot.com ನಲ್ಲಿ ಯಾವುದೆ ಲೇಖನವನ್ನು ಓದಲು ಆಗುತ್ತಿಲ್ಲ ಎಲ್ಲವನ್ನೂ ಸದಸ್ಯರಿಗಾಗಿ ಕಾದಿರಿಸಲಾಗಿದೆ ಹಲವಾರು ದಿನದಿಂದ ನಿಮ್ಮ ಬ್ಲಾಗ್ ನೋಡಿ ಸುಮ್ಮನಾಗಿ ಈ ದಿನ ನಿಮಗೆ ಕಾಮೆಂಟ್ ಹಾಕ್ತಾ ಇದ್ದೀನಿ ಈಗಾಗಲೇ ನಿಮಗೆ ಮೈಲ್ ಸಹ ಕಳಿಸಿದ್ದೇನೆ ಹಾಗೂ MID (Membership ID) ಸಹ ಪಿಲ್ ಮಾಡಿದ್ದೇನೆ ದಯವಿಟ್ಟು ನನಗೆ ಲೇಖನಗಳನ್ನು ಓದಲು ಮತ್ತು ನನ್ನ ಲೇಖನಗಳನ್ನು ಪ್ರಕಟಿಸಲು ಅನುವು ಮಾಡಿಕೊಡಿ.

    ReplyDelete
  26. Hello PadminiHapy Deepavali to you and ur blog members..I sent memership forms but you are not replyed...my email id is sudarshan.hebbar84@gmail.com...please see that..two times i sent you forms and even as u mentioned I requested through your mail. I am very happy if you allow me to read your blog stories..I sure write comments..Happy deepavali once again..

    ReplyDelete
  27. Padmini avre, nim parichaya ee blog inda aaythu. Nim bagge innashtu helbahuda?EE blog madakke nimge en yochne taleli bantu anteeni? sakkat blogu ree nimmadu...

    ReplyDelete
  28. Madam,

    I sent you the mail for membership right now.

    Please check it out and accept me as member of your family.

    Thank you - praveen

    ReplyDelete
  29. Madam,

    I sent you a mail right now.

    I wish to be a member of your family.
    Kindly do accept my request.

    Thanks - praveen

    ReplyDelete
  30. hi this is first time im visiting this site honey so let me read some stories and then decide to give u good comments dear padmini

    ReplyDelete
  31. Hello sir i request for membership. Pranaya padmini.Nanu egagle pranaya pdminige form fill madidhi nantha enu madabeku thilisi.nanna email id praveenj2700@gmail.com

    ReplyDelete
  32. plz nanu nim blog ge kandita comments kalistini
    lz nangu membership kodi ....sexy

    ReplyDelete
  33. hi please give me membership....

    ReplyDelete
  34. ycibbani@gmail.com

    Its fine i like dat

    ReplyDelete
  35. Padmaini avarige manjunath maduva namaskaragalu.. Kannada dalli inthaha kathegalu siguvadu bahala kashta.. Nivu yavade karanakku bejaru madkobedi.. Nanagu membership agalu avakasha madi kodi. Nanu kathegalannu odida mele nanna abhiprayavannu tappade bareyuthene.. Nanu member agadiddaru paravagilla. Adre nivu e blog annu munduvaresi... Nanage e nimma blog tumba ishta..

    ReplyDelete
  36. Padmaini avarige manjunath maduva namaskaragalu.. Kannada dalli inthaha kathegalu siguvadu bahala kashta.. Nivu yavade karanakku bejaru madkobedi.. Nanagu membership agalu avakasha madi kodi. Nanu kathegalannu odida mele nanna abhiprayavannu tappade bareyuthene.. Nanu member agadiddaru paravagilla. Adre nivu e blog annu munduvaresi... Nanage e nimma blog tumba ishta..

    ReplyDelete
  37. Padmaini avarige manjunath maduva namaskaragalu.. Kannada dalli inthaha kathegalu siguvadu bahala kashta.. Nivu yavade karanakku bejaru madkobedi.. Nanagu membership agalu avakasha madi kodi. Nanu kathegalannu odida mele nanna abhiprayavannu tappade bareyuthene.. Nanu member agadiddaru paravagilla. Adre nivu e blog annu munduvaresi... Nanage e nimma blog tumba ishta..

    ReplyDelete
  38. I love this site I am damm warried about sex site which were not avalable in kannada


    my ID sudiraki@gmail.com

    ReplyDelete
  39. ಅಲ್ಲಾ ರೀ ನೀವು ಸುಮ್ಮನೆ ಯಾಕೆ ಸೈಟ್ ಓಪನ್ ಮಾಡಿ ಇತ್ತ ಓದಲು ಬಿಡಲ್ಲ ಮೆಂಬರ್ ಶೀಪ್ ಸಹ ಕೊಡಲ್ಲ ಮತ್ತೆ ಯಾವ ಗನಂದಾರಿ ಕೆಲ್ಸಕ್ಕೆ ಇದು.....

    ReplyDelete
  40. Naanu nimma blog ge membership form kalisiddene... adannu naanu hege nimma blognalli open maadodu???

    ReplyDelete
  41. good afternoon pranayapadmini i request to join ur groop but i cant received ur request to join ur private blog

    please do something
    my mail id is rramya90@gmail.com

    ReplyDelete
  42. i am still waiting for my membership, plz

    ReplyDelete
  43. plz nanu nim blog ge kandita comments kalistini
    lz nangu membership kodi

    ReplyDelete
  44. Hello Padmini,
    You have done an excellent Job creating a very refreshing blog with so many amazing sex stories. I used to be a one time blogger in this site. I am back now. Please include me as member of this blog..I have already sent the request( komala123)...I agree with Rajaraj's comments.,

    Yours
    Komala123

    ReplyDelete
  45. nim kategalu tumb chanagi bartiwe hage photo hakidre enu chanag barbahuditu

    ReplyDelete
  46. I think i'm already you blog member so please display the login screen.157

    ReplyDelete
  47. Good Blogs, Thank you for Blogre

    ReplyDelete
  48. padmini... nimma baravanigeya shyli nanage tumba chenagidhe ... edhu kelava srungara katheyagiradhe .. laingika thiluvalige niduvanthadhagidhe dhanyavadhagalu... nanage ennu MID sikkila dhayavitu avakasha kodi.. yella kathegalanu odhalu sadhyavaguthila reply madi plz..............

    ReplyDelete
  49. padmini dhayavittu nimma yella kathe odhalu anukula madi kodi...membership accept madi .....

    ReplyDelete
  50. padmini nanage nimma mele tumbane kopa baruthidhe nimma blog na kathegalanu odhalu avakasha kodi... send me the MID please.....

    ReplyDelete
  51. i want to become member

    ReplyDelete
  52. Padmini kasyap i request you to plos give me the membership

    ReplyDelete
  53. hai......i am ramya come on ......cal me 9739101245

    ReplyDelete
  54. plz nanu nim blog ge kandita comments kalistini



    call 9739101245

    ReplyDelete
  55. i padmini i already send membership request.butstill i didnt get any response from ur side..

    ReplyDelete
  56. please confirm my membership, i am a daily reader and i will post my comments also

    ReplyDelete
  57. I have submitted my Application Yours is a fantastic erotic site
    Please enroll me and send Membership ID

    ReplyDelete

■ ಕಾಮೆಂಟುಗಳು ಪರಿಶೀಲನೆಗೆ ಒಳಪಟ್ಟನಂತರ ಪ್ರಕಟವಾಗುತ್ತವೆ.
■ ನೀವು ಸದಸ್ಯರಾಗಿದ್ದರೆ ನಿಮ್ಮ Membership IDಯನ್ನು ತಪ್ಪದೇ ಬರೆಯಿರಿ.