Pages

Sunday, June 21, 2009

ನಿನ್ನ ಕನಸನ್ನು ಹಿಂಬಾಲಿಸಿ

ಈ ಲೇಖನವನ್ನು ಸದಸ್ಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ
ಪ್ರಣಯಪದ್ಮಿನಿಯ ಎಲ್ಲ ಲೇಖನಗಳು ಇನ್ನು ಮುಂದೆ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ನೀವೂ ನಮ್ಮ ಸದಸ್ಯರಾಗಬಹುದು. ಪ್ರಣಯಪದ್ಮಿನಿ ಒಂದು non-commercial website ಆಗಿದ್ದು ಸದಸ್ಯತ್ವ ಉಚಿತವಾಗಿದೆ. ನಾವು ಬರೆಯುವ ಲೇಖನಗಳನ್ನು ನೂರಾರು ಓದುಗರು ಓದಿ ಖುಷಿಪಟ್ಟು ಒಂದು ಅಭಿಪ್ರಾಯವನ್ನೂ ಕೂಡ ತಿಳಿಸದೇ ಹೊರಟುಹೋಗುತ್ತಿರುವ ಪ್ರವೃತ್ತಿಯಿಂದ ಬೇಸತ್ತು ಪ್ರಣಯಪದ್ಮಿನಿಯನ್ನು "ಖಾಸಗಿ" ವೆಬ್‌ಸೈಟನ್ನಾಗಿ ಪರವರ್ತಿಸಲಾಗಿದೆ.

ಹೆಚ್ಚು ತಿಳಿಯಲು ಮತ್ತು ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿರಿ.

10 comments:

  1. ಮಧು, ನಿನ್ನ ಈ ಅಂಕಣ ಎಷ್ಟು ಇಷ್ಟವಾಯಿತು ಅಂತ ಬರೆದು ಹೇಳಲಾರೆ. ಈಮೇಲ್ ಕೂಡ ಬೇಡ. ಬರೋ ಭಾನುವಾರ ನಿನಗೊಂದು ವಿಸ್ಮಯ ಕೊಡಬಲ್ಲೆ.

    ReplyDelete
  2. Abbabba eshtu sakattagi baritra ri neevu, nimma friend madhu chandra mattu amora ibru super, ibbarigu nanna thanks.

    ReplyDelete
  3. ಅರೆ ನೀವು ಮೂವರು ಕಾವ್ಯ ಪ್ರಿಯರು ಇತ್ತಿಚಿಗೆ ಅತ್ಯುನತ ಶೃಂಗಾರ ಕಾವ್ಯಗಳನ್ನು ರಚಿಸಲು ಶುರುಮಾಡಿಕೊಂಡು ಬಿಟ್ಟಿದ್ದಿರಲ್ಲಾ, ನಮ್ಮಂತ ಸಾಮಾನ್ಯರಿಗೆ ಇದು HIGH LEVEL ಆಗಿಹೋಯಿತು, ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ನಮ್ಮಂತಹ ಸಾಮಾನ್ಯರಿಗೆ ಸ್ವಲ್ಪ ಕಥೆಗಳನ್ನು ಬರಿರಪ್ಪಾ PLEASE.

    ಮಧು ಸಾರ್, ಆ ನಲ್ಲ ಅವನ ನಲ್ಲೆಗೆ ಅಷ್ಟೆಲ್ಲಾ ಮಾಡುತಿದ್ದರೂ ಸಹ ಎಚ್ಚರವಾಗಲ್ಲಿಲ್ಲ ಅಂತ ಅಂದ್ರೆ ಅವಳು ಕುಂಭಕರ್ಣ ನಿದ್ದೆ ಮಾಡುತ್ತಿದ್ದಳೋ, ಬಹುಷಃ ನಿದ್ದೆ ಮಾತ್ರೆ ತೆಗೆದುಕೊಂಡಿರಬೇಕು, ಅಥವಾ ಮೂರ್ಚೆ ರೋಗ ಇರಬೇಕು ಅಥವಾ ಬೇರೆ ಏನಾದರು ಖಾಯಿಲೆ ಇದ್ದರೆ ಡಾಕ್ಟರ್ ಬಳಿ ತೋರಿಸಿ ಇಲ್ಲಾಂದರೆ ಮುಂದೆ ಒಂದುದಿನ ಅವಳು ಹೀಗೆ ಮಲಗಿರುವಾಗ ಅವಳ ನಲ್ಲ ನಲ್ಲದ ನಲ್ಲರುಗಳು ಬಂದೂ ಅವಳ ಮಾನ ಸಹಿತ ಮನೆ ಎಲ್ಲವನ್ನೂ ದೋಚಿಕೊಂಡು ಹೋಗುತ್ತಾರೆ, ಅಲ್ಲವಾ? ಅಥವಾ ಅವಳೇನಾದರೂ ಡ್ರಗ್ಸ್..........???!!!

    ಪದ್ಮಿನಿಯವರೇ ಏನದು ಆ...................ವಿಸ್ಮಯ !!!!!?????

    ReplyDelete
  4. ರಾಜ್‌ಕರ್, ನಿಮ್ಮ ಟೀಕೆ ಮತ್ತು ಅಭಿಪ್ರಾಯಗಳು ರಚನಾತ್ಮಕವಾಗಿರಲಿ. ಕುಹಕ ಮತ್ತು ವ್ಯಂಗ್ಯ ಮಾತುಗಳಿಗೆ ಅವಕಾಶವಿಲ್ಲ. ಮೊನ್ನೆ ಅಮೋರಳ ಲೇಖನದಲ್ಲೂ ನಿಮ್ಮದು ಅಂಥ ಒಂದು ಕಾಮೆಂಟು ಇತ್ತು. ಮುಂದೆಯೂ ಇಂಥ ಕಾಮೆಂಟುಗಳು ಬಂದರೆ ಅವುಗಳನ್ನು ಪ್ರಕಟಿಸಲಾಗುವುದಿಲ್ಲ.

    ReplyDelete
  5. ಪದ್ಮಿನಿಯವರೆ ನನ್ನ ಹಿಂದಿನ ಕಮೆಂಟಿನಿಂದ ನಿಮಗೆ ಬೇಸರವಾಗಿದೆ ಅಲ್ಲವೇ. ಅಯ್ಯೋ ಇದು ಖಂಡಿತ ಹುಹಕವೂ ಅಲ್ಲ ಅಥವಾ ವ್ಯಂಗ್ಯವೂ ಅಲ್ಲ, ದಯವಿಟ್ಟು ನನ್ನನು ತಪ್ಪಾಗಿ ತಿಳಿಯಬೇಡಿ, ನಾನು ಆ INTENTION ನಲ್ಲಿ ಬರೆಯಲ್ಲಿಲ್ಲ, ನಾನು ಅಂತಹವನಲ್ಲ. ನನಗೆ ಮೊದಲಿನಿಂದಲೂ ತುಂಟತನದ ಕಮೆಂಟ್ ಮಾಡಲು ತುಂಬಾ ಇಷ್ಟ ಆದರೆ ಮಾಡಿರಲಿಲ್ಲ ಅದಕ್ಕೆ ನನ್ನ ಹೊಸ ಪ್ರಯತ್ನದ ಕಮೆಂಟಿನಲ್ಲಿ ಸ್ವಲ್ಪ ರಚನಾತ್ಮಕ ತುಂಟತನ ಇರಲೆಂದು ಏನೋ ಬರೆಯಲು ಹೋದೆ ಅದು ಏನೇನೋ ಆಗಿಹೋಯಿತು. ಈ ತರಹ ಬರೆಯಬಾರದಿತ್ತು ಅಂತ ಕಮೆಂಟನ್ನು POST ಮಾಡಿದ ನಂತರ ಅನ್ನಿಸಿತು. ನನ್ನ ಈ ತರಹದ ಸಮಸ್ಯೆಯ ಬಗ್ಗೆ ನಿಮಗೆ ನಾನು ಹಿಂದೆಯೂ ತಿಳಿಸಿರುವೆ.
    ಆದರೂ ನಿಮ್ಮ ಹಿಂದಿನ ಕಮೆಂಟನ್ನು ಓದಿ ನನ್ನ ಎದೆ ಸ್ವಲ್ಪ ಧಸಕ್ ಅಂದುಬಿಟ್ಟಿತು. ವಿಷಯವನ್ನು ಸ್ವಲ್ಪ ಕಟುವಾಗಿ ಹೇಳುವಬದಲು ಮೆತ್ತಗೆ ಹೇಳಿದ್ದರೆ ಚೆನ್ನಾಗಿರಿತ್ತಿತ್ತು. ಇನ್ನು ಮುಂದೆ ನನ್ನ ತಪ್ಪನ್ನು PLEASE ಸ್ವಲ್ಪ ಮೆತ್ತಗೆ ಹೇಳಿ, ನಾನು ಅದಕ್ಕೆ ಇಲ್ಲಾ ಅನ್ನುವುದಿಲ್ಲ, ಅದನ್ನು ತಿದ್ದಿಕೊಳ್ಳುತ್ತೇನೇ.
    ನನ್ನ ಈ ತಪ್ಪಿಗೆ ದಯವಿಟ್ಟು ಕ್ಷಮಿಸಿ.

    ReplyDelete
  6. ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ.... ಸೊಗಸಾಗಿದೆ....

    ಹೈ ಕ್ಲಾಸ್ ಶೃಂಗಾರ ಕಾವ್ಯ... ಇದರ ಅವಶ್ಯಕತೆ ಇದೆ...

    ನಿಜವಾಗಿ ನಡೆಯುವುದು ಒಮ್ಮೊಮ್ಮೆ ಕನಸಿನಲ್ಲಾದಂತೆ ಅನುಭವವುಂಟಾಗುತ್ತದೆ.
    ಇನ್ನೊಮ್ಮೆ ಹೇಳುವೆ.. ತುಂಬಾ ಸೊಗಸಾಗಿದೆ..

    ರಾಜ್ ಕರ್ ರವರು ಒಪ್ಪಿಕೊಂಡಿರುವುದು ಸರಿ ಅನ್ಸುತ್ತೆ..
    ಪ್ಲೀಸ್.. ಅವರನ್ನೊಮ್ಮೆ ಕ್ಷಮಿಸಿ..

    ಹಾಗೆ ಕನ್ನಡದಲ್ಲಿ ಪೋಲಿ ಜೋಕುಗಳಿಗಾಗಿ ಹೊಸ ಬ್ಲಾಗೊಂದು ಶುರುವಾಗಿದೆ ಗೊತ್ತಾಯ್ತ..??

    www.prayapraya.blogspot.com

    ReplyDelete
  7. ತುಂಬಾ ಸೊಗಸಾಗಿದೆ

    ReplyDelete
  8. tumba Chennagidhe Padmini avare, Shrungara saahityadalli nimmadondu hosabelaku.
    -Skhalana
    skhalana.wordpress.com

    ReplyDelete