Pages

Sunday, January 10, 2010

ಬಸ್ಸಿನಾಗ ಸುರಿದಿತ್ತ ಜೇನ (ಭಾಗ-1)

ಈ ಲೇಖನವನ್ನು ಸದಸ್ಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ
ಪ್ರಣಯಪದ್ಮಿನಿಯ ಎಲ್ಲ ಲೇಖನಗಳು ಇನ್ನು ಮುಂದೆ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ನೀವೂ ನಮ್ಮ ಸದಸ್ಯರಾಗಬಹುದು. ಪ್ರಣಯಪದ್ಮಿನಿ ಒಂದು non-commercial website ಆಗಿದ್ದು ಸದಸ್ಯತ್ವ ಉಚಿತವಾಗಿದೆ. ನಾವು ಬರೆಯುವ ಲೇಖನಗಳನ್ನು ನೂರಾರು ಓದುಗರು ಓದಿ ಖುಷಿಪಟ್ಟು ಒಂದು ಅಭಿಪ್ರಾಯವನ್ನೂ ಕೂಡ ತಿಳಿಸದೇ ಹೊರಟುಹೋಗುತ್ತಿರುವ ಪ್ರವೃತ್ತಿಯಿಂದ ಬೇಸತ್ತು ಪ್ರಣಯಪದ್ಮಿನಿಯನ್ನು "ಖಾಸಗಿ" ವೆಬ್‌ಸೈಟನ್ನಾಗಿ ಪರವರ್ತಿಸಲಾಗಿದೆ.

ಹೆಚ್ಚು ತಿಳಿಯಲು ಮತ್ತು ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿರಿ.

7 comments:

  1. iduvaregu barediruvudaralli helikolluvantahaddu enu illa. innu munde namage rasadoutana ide endu kaayuttiddene.

    ReplyDelete
  2. bahala chennagide bhashe....
    aadashtu ashleela pada balasade iddare uttama.
    dhanyavada.

    krishna.

    ReplyDelete
  3. Please continue...

    ReplyDelete
  4. ಏನ್ರೀ ಬಾಯೇರಾ ಚೊಲೋ ಅದೀರೇನು?

    ಏನ್ರೀ ನಿಮಗ ಒಂದಾ ಸಮಸ್ಯ ಬಂತು ಅಂತೀರೀ.. ಬರೀ ಒಂದಾ ಸಮಸ್ಯ ಬಂದದ್ದಕ್ಕ ೫ ತಿಂಗಳು ರಜ ತಗಂಡ್ರ. ನಿಮ್ ಕೆಲ್ಸ ಯಾರ್ ಮಾಡ್ಬಕು? ಪಾಪ ನಮ್ ಮಧುಚಂದ್ರರ ಒಬ್ಬರ ಎಷ್ಟು ಅಂತ ಮಾಡ್ತಾರ? ಅಂತೂ ಇಪಟರ ಕೆಲ್ಸಕ್ಕ ಬಂದ್ರಲ್ಲ. ಅದಾ ಸಂತೋಷ ಆತ್ರಿ ನಮಗ

    ಹೂ.. ನಮ್ ಭಾಷಿನ್ಯಾಗ ಒಂದ್ ಲೇಖನ ಹಾಕಿರೆಲ.. ಚೊಲೋ ಐತ್ರಿ ಆದ್ರ ಅದನ್ನ ಓದೋದ್ ಒಂಚೂರು ಕಷ್ಟಾ ಅಂತ ಅನ್ನುಸ್ತತಿರಿ.. ಹೂ.. ಹೆಂಗಾರ ಇರ್ಲಿ... ಹಿಂಗಾ ಬರೀಲಿಕ್ ಹತ್ರಿ...

    ‘ನಾ ಕುಣೀಬೇಕ ಮೈ ಮಣೀಬೇಕ’..
    ಅಂತ ಚಂದ್ರಶೇಖರ ಕಂಬಾರ ಒಂದು ಕವಿತೆ ಐತಿ ನೋಡ್ರೀ ಅದ್ರಗ ಕೊನೆ ಚರಣನ ಇಲ್ಲಿ ಹಾಕೇನ್ ನೋಡ್ರಿ ಬಾಳ ಚೊಲೊ ಐತಿ. ಹಿಂಗದಾ ನೋಡ್ರಿ ನಮ್ ಭಾಷಿ ಸೊಗಡು

    ಹಾಳಬಾಂವ್ಯಾಗ ನೀರ ಸೆಲಿ ಝಮ್ಮಂತ ಒಡೆದು ಬರಲಿ
    ಕೆಳಗ ಹಾಕಿ ನೀ ಕುಟ್ಟೊ ನನ್ನ!
    ಏ ನಾದೊ ನನ್ನ
    ಲೇ ಮಾಡೊ ಜಿಬ್ಬಿಜಿಬ್ಬಿ!
    ಅಲ್ಲಿತನಕ, ತೊಡಿ ಬೆವರುತನಕ ನವಿರೇಳುತನಕ, ತೆನಿ ಮೂಡುತನಕ
    ನಾ ಕುಣೀಬೇಕ ಮೈ ಮಣೀಬೇಕ ಕಾಲ್ ದಣೀಬೇಕ ತಾಯಿ
    ಹುಚ್ಚಿಯ್ಹಾಂಗ, ಮೈ ತುಂಬಿಧಾಂಗ ಬೆದಿಮಣಿಕಿನ್ಹಾಂಗ ಆಗಿ!

    ReplyDelete
  5. ಹೆಲೋ ಪದ್ಮಿನಿ
    ನಿಮಗೂ ಮತ್ತೆ ಸ್ವಾಗತ... ಕನ್ನಡ ಶೃಂಗಾರ ಸಾಹಿತ್ಯ ಲೋಕ ನೀವಿಲ್ಲದೆ ಬಣಗುಡುತಿತ್ತು!
    ನೀವೂ ಬರೆಯಿರಿ ನಾನು ಬರೆದದ್ದನ್ನು ಮತ್ತೊಮ್ಮೆ..ಓದಿ ನೋಡ್ರೆಲಾ?

    ~ಶೃಂಗಾರ!

    ReplyDelete
  6. ಭಾಳ ಸೆಕ್ಸಿಯಾಗೈತಿ ನೋಡ್ರಿ ಮತ್ತ...ಇನ್ನು ಜಾಸ್ತಿ ಬರೀರಲ್ಲ...

    ReplyDelete