Pages

Saturday, February 7, 2009

ಹೊಸ ಅನುಭವ

ಈ ಲೇಖನವನ್ನು ಸದಸ್ಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ
ಪ್ರಣಯಪದ್ಮಿನಿಯ ಎಲ್ಲ ಲೇಖನಗಳು ಇನ್ನು ಮುಂದೆ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ನೀವೂ ನಮ್ಮ ಸದಸ್ಯರಾಗಬಹುದು. ಪ್ರಣಯಪದ್ಮಿನಿ ಒಂದು non-commercial website ಆಗಿದ್ದು ಸದಸ್ಯತ್ವ ಉಚಿತವಾಗಿದೆ. ನಾವು ಬರೆಯುವ ಲೇಖನಗಳನ್ನು ನೂರಾರು ಓದುಗರು ಓದಿ ಖುಷಿಪಟ್ಟು ಒಂದು ಅಭಿಪ್ರಾಯವನ್ನೂ ಕೂಡ ತಿಳಿಸದೇ ಹೊರಟುಹೋಗುತ್ತಿರುವ ಪ್ರವೃತ್ತಿಯಿಂದ ಬೇಸತ್ತು ಪ್ರಣಯಪದ್ಮಿನಿಯನ್ನು "ಖಾಸಗಿ" ವೆಬ್‌ಸೈಟನ್ನಾಗಿ ಪರವರ್ತಿಸಲಾಗಿದೆ.

ಹೆಚ್ಚು ತಿಳಿಯಲು ಮತ್ತು ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿರಿ.

8 comments:

  1. ಛ್ಚೆ ಎಂತಹ ಮಾತನ್ನು ಆಡುತ್ತಿರುವಿರಿ ನಿಮ್ಮ ಕಥೆಗಳನ್ನು ಓದಿ ನನಗೆ ಯಾವತ್ತು ಬೆಜಾರಗುವುದಿಲ್ಲ. ಮತ್ತೆ ಪ್ರಣಯಾಭಿಮಾನಿಯವರ ಈ ಕಥೆಯು ನಿಮ್ಮ ಬರವಣಿಗೆಯಲ್ಲಿ ಸುಂದರವಾಗಿ ಮೂಡಿಬರುತಿದೆ ಆದರೆ ಈ ಕಥೆಯನ್ನು ಹೆಚ್ಚಾಗಿ ಟೀನೇಜ್ ಹುಡುಗರು ಇಷ್ಟಪಡುತ್ತಾರೆ ಯಾಕೆಂದರೆ ಇದು ಅವರ ವಯಸ್ಸಿನ ಕಥೆ ಇದರಲ್ಲಿ ಪ್ರೌಡ ವಯಸ್ಕರ ಎಲಿಮೆಂಟ್ ಇಲ್ಲ. ಆದ್ದರಿಂದ ಅಂತಹವರು ಹೆಚ್ಚಾಗಿ ಇಂತಹ ಕಥೆಯನ್ನು ಇಷ್ಟಪಡುವುದಿಲ್ಲ ಅಂತ ನನ್ನ ಅನಿಸಿಕೆ ಇದು 50-50, ಎನಂತಿರಿ.

    ReplyDelete
  2. Rajkar, ನಿಮ್ಮ ಅನಿಸಿಕೆಯನ್ನು "ಪ್ರಣಯಾಭಿಮಾನಿ" ಖಂಡಿತವಾಗಿಯೂ ಪರಿಗಣಿಸುತ್ತಾರೆಂಬ ವಿಶ್ವಾಸ ನನಗಿದೆ. ಅವರ ಮುಂದಿನ ಕಥೆಗಳು ಈ ನಿಟ್ಟಿನಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬರಲು ಸಾಧ್ಯ. ನಿಮ್ಮ ಪ್ರೋತ್ಸಾಹ ಹೇಗೇ ನಮ್ಮೊಂದಿಗಿರಲಿ..

    ReplyDelete
  3. ee kathe tumba chennagidhe, mundhuvaresi..
    Pranayaabhimaaniya bhaashe tumba chennaagidhe..

    ReplyDelete
  4. ಪದ್ಮಿನಿ ಅವರೇ, ಕತೆ ಗಳನ್ನ ಸ್ವಲ್ಪ ಸ್ಪೀಡ್ ಆಗಿ ಬರೆದರೆ ಚೆನ್ನಾಗಿರುತ್ತದೆ. ಪ್ರಣಯಾಭಿ ಅವರ ಬರಹ ಶೈಲಿ ಚೆನ್ನಾಗಿದೆ, ಅವರಿಗೆ ನನ್ನ ಕಡೆ ಇಂದ ಒಂದು ಥ್ಯಾಂಕ್ಶ್.!!!
    ನಾನು ಸಂಪಾದಿಸಿರುವ ಕೆಲವು ಕತೆ ಗಳು ಇವೆ,ಕಲಿಸುವೆ, ಇಷ್ಟ ಆದಲ್ಲಿ ಪ್ರಕಟಿಸ ಬಹುದು.

    ReplyDelete
  5. ಬಾಲಸುಬ್ರಹ್ಮಣ್ಯ, ದಿನಕ್ಕೊಂದು ಹೊಸ ಕಥೆ ಬರೆಯುವಷ್ಟು ಆಸಕ್ತಿ ನನಗಿದೆ. ಆದರೆ ವಾರಕ್ಕೊಂದು ಬರೆಯುವಷ್ಟೂ ನನಗೆ ಬಿಡುವು ಸಿಗುವುದಿಲ್ಲ. ನೀವು ನಿಮ್ಮ ಸಂಗ್ರಹದಿಂದ ಆಯ್ದ ಕಥೆಗಳನ್ನು ಕಳುಹಿಸಿ. ಕಳುಹಿಸುವುದಕ್ಕೆ ಮುಂಚೆ ಅಲ್ಲೇನಾದರೂ ಕಾಗುಣಿತದ ತಪ್ಪುಗಳು ಇವೆಯೋ ಒಂದು ಸಲ ಪರೀಕ್ಷಿಸಿ. ಇದ್ದರೆ ಸರಿಪಡಿಸಿ ಕಳುಹಿಸಿ. ನಾನವುಗಳನ್ನು ನೇರವಾಗಿ ಪ್ರಕಟಿಸಬಹುದು.

    ReplyDelete
  6. chenagidhe.........! ondhu doubt PADMINI avare Nivu Auntyna athva Uncle la ?

    ReplyDelete
  7. ಹುಂ.. ಒಳ್ಳೆ ಪ್ರಶ್ನೆ ಕೇಳಿದಿರಿ. ಪದ್ಮಿನಿ ಅಂತ ಹೆಸರಿನಲ್ಲಿ ಅಂಕಲ್ ಗಳೂ ಇರುತ್ತಾರೋ? ಏನೇ ಇದ್ದರೂ ನೀವು ನನ್ನನ್ನು ಆಂಟೀ ಅಂತ ಸಂದೇಹವಿಲ್ಲದೇ ತಿಳಿಯಬಹುದು. ಅಂದಹಾಗೆ, ಇದು ನಾನು ಬರೆದ ಕತೆಯಲ್ಲ.

    ReplyDelete
  8. hai padmini.. nimma kathegalu nanage hosatu. nodona yeshtu swarasyakara anta..

    ReplyDelete