ಈ ಲೇಖನವನ್ನು ಸದಸ್ಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ
ಪ್ರಣಯಪದ್ಮಿನಿಯ ಎಲ್ಲ ಲೇಖನಗಳು ಇನ್ನು ಮುಂದೆ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ನೀವೂ ನಮ್ಮ ಸದಸ್ಯರಾಗಬಹುದು. ಪ್ರಣಯಪದ್ಮಿನಿ ಒಂದು non-commercial website ಆಗಿದ್ದು ಸದಸ್ಯತ್ವ ಉಚಿತವಾಗಿದೆ. ನಾವು ಬರೆಯುವ ಲೇಖನಗಳನ್ನು ನೂರಾರು ಓದುಗರು ಓದಿ ಖುಷಿಪಟ್ಟು ಒಂದು ಅಭಿಪ್ರಾಯವನ್ನೂ ಕೂಡ ತಿಳಿಸದೇ ಹೊರಟುಹೋಗುತ್ತಿರುವ ಪ್ರವೃತ್ತಿಯಿಂದ ಬೇಸತ್ತು ಪ್ರಣಯಪದ್ಮಿನಿಯನ್ನು "ಖಾಸಗಿ" ವೆಬ್‌ಸೈಟನ್ನಾಗಿ ಪರವರ್ತಿಸಲಾಗಿದೆ.
ಹೆಚ್ಚು ತಿಳಿಯಲು ಮತ್ತು ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿರಿ.
ಪದ್ಮಿನಿಯವರೆ ಕಥೆಯನ್ನು ಕಾವ್ಯದ ರೂಪದಲ್ಲಿ ಎಷ್ಟು ಸೊಗಸಾಗಿ ವರ್ಣಿಸಿದ್ದೀರ. ಇಂತಹ ಸಾಫ್ಟ್ ಕೋರ್ ಕಥೆಗಳೇ ಓದಲು ಚೆನ್ನಾ ಯಾಕೆಂದರೆ ಇಂತಹ ಕಥೆಗಳಲ್ಲಿ ವರ್ಣನೆಯು ರಸಮವಷ್ಟೇ ಅಲ್ಲದೆ ಕಾವ್ಯಮಯವಾಗಿಯು ಇರುತ್ತದೆ. ಇವು ನಮ್ಮ ಎದೆ ಬಡಿತವನ್ನು ನಮಗೆ ಗೊತ್ತಿಲ್ಲದಂತೆ ಏರಿಸಿಬಿಡುತ್ತದೆ.
ReplyDeleteದೇವರು ನಿಮಗೆ ಕಥೆಗಳನ್ನು ಬರೆಯಲು ಹೆಚ್ಚು ಸಮಯವನ್ನು ನೀಡಲಿ ಅಂತ ನಾನು ಬೇಡಿಕೊಳ್ಳುತ್ತೇನೆ. ಧನ್ಯವಾದಗಳು.
ಪದ್ಮಿನಿ, ನಿಮ್ಮ ಈ ಕತೆ ರೋಮಾಂಚನಕಾರಿಯಾಗಿದೆ.
ReplyDeleteನಿಜ ಹೇಳಬೇಕೆಂದರೆ ನಮ್ಮ ಹೃದಯವನ್ನು ನೀವು ಗೆದ್ದುಬಿಟ್ಟಿದೀರ.
ಶೃಂಗಾರವನ್ನು ಕಾವ್ಯತ್ಮಕ ವಾಗಿ ಬರೆದಿದ್ದೀರಿ!!! "ರತಿ ಗೋಪುರದ ಶೃಂಗ".... ಒಳ್ಳೆಯ ಪದ ಬಳಕೆ ಹಾಗೂ ಕಲ್ಪನೆ!!!!
ReplyDeleteರಾಜ್‌ಕರ್, ಸ್ಖಲನ ಮತ್ತು ಬಾಲಸುಬ್ರಹ್ಮಣ್ಯ, ನಿಮ್ಮ ನಿರಂತರ ಬೆಂಬಲ ಮತ್ತು ಪ್ರೋತ್ಸಾಹಗಳಿಗಾಗಿ ಧನ್ಯವಾದಗಳು.
ReplyDeletethumbaa chennaagitthu....
ReplyDeletethnx
ಪದ್ಮಿನಿಯವರೇ,
ReplyDeleteತುಂಬಾ ದಿನಗಳಿಂದ ನಿಮ್ಮ ಬ್ಲಾಗನ್ನು ನೋಡಲು ಹವಣಿಸುತ್ತಿದ್ದ ನನಗೆ ಇವತ್ತು ಅವಕಾಶ ಸಿಕ್ಕಿತು. ಸಾಧ್ಯವಾದಷ್ಟು ಒಮ್ಮೆಲೇ ಓದುತ್ತಿದ್ದೇನೆ, ಇನ್ನೊದು ಸಂದರ್ಭ ಯಾವಾಗ ಸಿಗುತ್ತೋ ಯಾರಿಗ್ಗೊತ್ತು:)
ನೀವು ಬರೆಯುತ್ತಿರುವುದು....ಅದು ಪ್ರಣಯದ ರಸಘಟ್ಟಿ; ಹಾಲುಗಲ್ಲದ ಹಸುಳೆಯ ಕೆನ್ನೆ ಅಮುಕಿದಂತೆ ; ಮಧುಚಂದ್ರದಲ್ಲಿ ನಲ್ಲೆಯ ಜೊತೆ ನಗು ಜಿನುಗುತ್ತಾ ನಡೆದಾಡಿದಂತೆ; ಸ್ಟ್ರಾಂಗ್ ಕಾಪಿ ಕುಡಿದು ಚುರುಕಾದಂತೆ. ಆಹಾ, ಚಂದವೋ ಚಂದ.
ಇನ್ನೂ ಚೆನ್ನಾಗಿ ಬರೆಯುತ್ತಿರಿ; ಒಳ್ಳೆಯದಾಗಲಿ ನಿಮಗೆ.
ಸಂತುಷ್ಟ, ನಿಮ್ಮ ಕಾಮೆಂಟ್ ಓದಿ ತುಂಬಾ ಖುಷಿಯಾಯಿತು. ಧನ್ಯವಾದಗಳು. ಮತ್ತೆ ಬೇಗ ಬನ್ನಿ.
ReplyDeletepadminiyavare, Nimma kethe heluva shyli nanage thumba thumba istavaithu, AA kathegalu namma nenapinalli hage vulidu biduthive
ReplyDeletepadminiyavare, Nimma kethe heluva shyli nanage thumba thumba istavaithu
ReplyDeleteBY
Adidtya...
sakkata gide padmini yavare
ReplyDeleteReally awesome writing style...!!
ReplyDeleteWhy dont U utilise your creativity in writing
good articles..??
hai medam wonderful and trillful story i like very much so i had u r fan
ReplyDelete