Pages

Wednesday, February 4, 2009

ತಿಳಿಯದೇ ತುಳಿದ ಕಾಲುದಾರಿ (ಭಾಗ-3)

ಈ ಲೇಖನವನ್ನು ಸದಸ್ಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ
ಪ್ರಣಯಪದ್ಮಿನಿಯ ಎಲ್ಲ ಲೇಖನಗಳು ಇನ್ನು ಮುಂದೆ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ನೀವೂ ನಮ್ಮ ಸದಸ್ಯರಾಗಬಹುದು. ಪ್ರಣಯಪದ್ಮಿನಿ ಒಂದು non-commercial website ಆಗಿದ್ದು ಸದಸ್ಯತ್ವ ಉಚಿತವಾಗಿದೆ. ನಾವು ಬರೆಯುವ ಲೇಖನಗಳನ್ನು ನೂರಾರು ಓದುಗರು ಓದಿ ಖುಷಿಪಟ್ಟು ಒಂದು ಅಭಿಪ್ರಾಯವನ್ನೂ ಕೂಡ ತಿಳಿಸದೇ ಹೊರಟುಹೋಗುತ್ತಿರುವ ಪ್ರವೃತ್ತಿಯಿಂದ ಬೇಸತ್ತು ಪ್ರಣಯಪದ್ಮಿನಿಯನ್ನು "ಖಾಸಗಿ" ವೆಬ್‌ಸೈಟನ್ನಾಗಿ ಪರವರ್ತಿಸಲಾಗಿದೆ.

ಹೆಚ್ಚು ತಿಳಿಯಲು ಮತ್ತು ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿರಿ.

13 comments:

  1. ಬಹಳ ಮತ್ತೇರುವಂತಿದೆ ಈ ಧಾರಾವಾಹಿ.
    ಸ್ವಲ್ಪ ಕೂಡಾ ಅಶ್ಲೀಲವೆನ್ನಿಸದೆ ಬರೆಯುವ ನಿಮ್ಮ ಶೈಲಿ ಸಖತ್ ಕಣ್ರೀ.
    ಬ್ಯಾಂಕರ್ ಮಾರ್ಗಯ್ಯ ಚಿತ್ರದಲ್ಲಿ ಸುಂದರಕೃಷ್ಣ ಅರಸ್ ಬರೆದಿರುತ್ತಾನಲ್ಲ
    "ಕೋಕ ಶಾಸ್ತ್ರ" ಇದೇ ರೀತಿಯದಾ?
    ನಿಮ್ಮದು ಸಂಭಾವಿತ ಶೈಲಿ. ಕಂಟಿನ್ಯೂ ಪ್ಲೀಸ್.
    ಕಟ್ಟೆ ಶಂಕ್ರ

    ReplyDelete
  2. yoni sameekshe tara shishna sameekshe maadi. hengasara bra gandana ayke tara panty baggeyu bariri. ivatte nimma blog nodide pura odide tumba chennagide. bega manege hogabeku. ah!

    mariya34@sify.com

    ReplyDelete
  3. ಈ ಭಾಗವನ್ನು ಓದಿ ನನ್ನ ಎದೆ ಡವಡವ ಅಂತ ಹೊಡೆದುಕೊಂಡುಬಿಡ್ತು. ನಿಮ್ಮ ಬರವಣಿಗೆಯು ಶ್ಯಲಿ ಎಷ್ಟೊಂದು ಸುಂದರವಾಗಿದೆ ಅಂತ ಅಂದ್ರೆ ಓದುತ್ತ ಓದುತ್ತಾ ನಮಗೆ ತಿಳಿಯದ ಹಾಗೆ ಕಾಮದ ಮತ್ತೆರಿಸುತ್ತದೆ, ನಾವೆ ಕಥೆಯಲ್ಲಿ ಇದ್ದಂತೆ ಭಾಸವಾಗುತ್ತದೆ. ಇದೆ ರೀತಿ ಕಥೆಯನ್ನು ಮುಂದುವರೆಸಿ, ದನ್ನ್ಯವಾದಗಳು.

    ReplyDelete
  4. ಈ ಭಾಗವನ್ನು ಓದಿ ನನ್ನ ಎದೆ ಡವಡವ ಅಂತ ಹೊಡೆದುಕೊಂಡುಬಿಡ್ತು. ನಿಮ್ಮ ಬರವಣಿಗೆಯು ಶ್ಯಲಿ ಎಷ್ಟೊಂದು ಸುಂದರವಾಗಿದೆ ಅಂತ ಅಂದ್ರೆ ಓದುತ್ತ ಓದುತ್ತಾ ನಮಗೆ ತಿಳಿಯದ ಹಾಗೆ ಕಾಮದ ಮತ್ತೆರಿಸುತ್ತದೆ, ನಾವೆ ಕಥೆಯಲ್ಲಿ ಇದ್ದಂತೆ ಭಾಸವಾಗುತ್ತದೆ. ಇದೆ ರೀತಿ ಕಥೆಯನ್ನು ಮುಂದುವರೆಸಿ, ದನ್ನ್ಯವಾದಗಳು.

    ReplyDelete
  5. ಕಟ್ಟೆ ಶಂಕ್ರ, ಈ ಶೈಲಿಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಅಶ್ಲೀಲತೆಯನ್ನು ಎಷ್ಟು ಸಾಧ್ಯವೋ ಅಷ್ಟು ದೂರವಿಟ್ಟು, ಶೃಂಗಾರಾತ್ಮಕವಾಗಿ ಕಲಾತ್ಮಕವಾಗಿ ಬರೆಯುವ ಕಲೆಯನ್ನು ನಾನಿನ್ನೂ ಅರಗಿಸಿಕೊಂಡಿಲ್ಲ್ಲ. ಅರಗಿಸಿಕೊಳ್ಳುವುದು ಅಷ್ಟು ಸುಲಭವೂ ಅಲ್ಲ. ಬರವಣಿಗೆಯಲ್ಲಿ ಒಂದೋ ಶಬ್ದಾಡಂಬರವಾಗಿಬಿಡುವ ಸಾಧ್ಯತೆಯಿರುತ್ತದೆ. ಇಲ್ಲವೇ ಹೇಳಬೇಕಾದುದನ್ನು ಹೇಳಲಾಗದೇ ಸಂದಿಗ್ಧತೆಯನ್ನೋ ದ್ವಂದ್ವಾರ್ಥವನ್ನೋ ಸೃಷ್ಟಿಸಿಬಿಡುವ ಅಪಾಯವಿರುತ್ತದೆ. ಅದರಲ್ಲೂ ಪ್ರಣಯ, ಕಾಮಗಳನ್ನು ವಿಷಯವಸ್ತುವನ್ನಾಗಿ ಇರಿಸಿಕೊಂಡು ಬರೆಯುವುದೆಂದರೆ ಇನ್ನೂ ತೊಡಕು. ಏನಂತೀರಿ?

    ReplyDelete
  6. Rajkar, ಸಾಕು ಸಾಕು. ನಿಮ್ಮ ಕಮೆಂಟುಗಳನ್ನು ಓದಿದವರು ನನ್ನನ್ನು ದೊಡ್ಡ ಲೇಖಕಿ ಅಂತ ಏನಾದರು ತಿಳಿದುಕೊಂಡಾರು. ನಾನಿನ್ನೂ ಈ ರಂಗದಲ್ಲಿ ವಿದ್ಯಾರ್ಥಿನಿ. ನಿಮ್ಮ ಮೆಚ್ಚುಗೆ ಮತ್ತು ಪ್ರೋತ್ಸಾಹಕ್ಕೆ ನಾನು ಆಭಾರಿ.

    ReplyDelete
  7. padmini..as usual, your imagination is creative!

    ಸ್ವಲ್ಪ ಕನ್ನಡದಲ್ಲಿ "ಸ್ಪೆಲ್ ಚೆಕ್" ಮಾಡಿದರೆ ಉತ್ತಮ...( ಈ ತಪ್ಪು ನಾನೂ ಮಾಡುತ್ತಿರುತ್ತೇನೆ...ಪ್ರಕಟಿಸುವ ಅವಸರದಲ್ಲಿ!)..

    ಕತೆ ಮುಂದುವರೆಸಿ...

    ~ಶೃಂಗಾರ!

    ReplyDelete
  8. Neevu bareyuva shaili nijakkoo "ADBHUTA"

    ReplyDelete
  9. ಎನು ಸಾಕು ಸಾಕಾ!!! ಯಾಕೆ ಪದ್ಮಿನಿಯವರೆ ಕಮೆಂಟುಗಳನ್ನು ಓದಿ ಟೆನ್ಷನ್ ಮತ್ತು ಗಾಬರಿ ಆಗಿ ನಿಮ್ಮ ಮೇಲೆ ನೀವೆ ಒತ್ತಡ ತಂದುಕೊಂಡುಬಿಟ್ಟಿರಾ ಎನು ಕಥೆ. ಹಾಗೆನು ಮಾಡಿಕೊಳ್ಳದೆ ರಿಲಾಕ್ಸ್ ಆಗಿ. ಮತ್ತೇ ಇಲ್ಲಿ ನನ್ನ ಎರಡು ಕಮೆಂಟು ಬಂದುಬಿಟ್ಟಿದೆ ನಾನು ಒಂದೆ ಕಳುಹಿಸಿದ್ದು, ಇದು ಟೆಕ್ನಿಕಲ್ ಎರರ್ ಇರಬೇಕು. [ ನಾನು ತುಂಬಾನೆ ದೊಡ್ಡ ಕಮೆಂಟ್ ಅನ್ನು ಟೈಪ್ ಮಾಡಿದ್ದೆ ಅದು ಎಷ್ಟು ದೊಡ್ಡದಾಗಿತ್ತು ಅಂತ ಅಂದ್ರೆ ನಿಮಗೆ ಓದಲಿಕ್ಕೇನೆ ತುಂಬ ಸಮಯ ತಗೆದುಕೊಂಡು ಬಿಡುತ್ತಿತ್ತು. ಯಾವುದೋ ಗಮನದಲ್ಲಿ ಯೆನೇನೋ ಟೈಪ್ ಮಾಡಿಬಿಟ್ಟಿದ್ದೆ, ಸದ್ಯ ಸಮಯಕ್ಕೆ ಸರಿಯಾಗೆ ಯೆಚ್ಚೆತ್ತುಕೊಂಡು ಅದನ್ನೆಲ್ಲಾ ಅಳಿಸಿಹಾಕಿ ಮತ್ತೆ ರೀಟೈಪ್ ಮಾಡಿದೆ.]

    ReplyDelete
  10. ಒತ್ತಡ, ಗಾಬರಿ ಮತ್ತು ಟೆನ್ಷನ್ ಆಗುವಂಥದ್ದೇನಿದೆ ಅದರಲ್ಲಿ, Rajkar? ನನ್ನ ಬರವಣಿಗೆಯನ್ನು ಮತ್ತು ಕಥೆಗಳನ್ನು ಹೊಗಳ್ತಾ ಇದ್ರಲ್ಲಾ ಅದಕ್ಕೆ ಸುಮ್ನೆ ತಮಾಷೆಗೆ ಹಾಗಂದೆ.

    ReplyDelete
  11. ೩ ಭಾಗಗಳನ್ನೂ ಚೆನ್ನಾಗಿ ಬರೆದಿದ್ದೀರಾ. ಓದಲು ಖುಷಿಯಾಗುತ್ತೆ. ’ಅತಿಕ್ರಮಣ’ಕ್ಕೆ ಕಾಯುತ್ತಿದ್ದೇನೆ.

    ReplyDelete
  12. ಧನ್ಯವಾದಗಳು ರಾಜೇಶ್. ಹೀಗೇ ಬರ್ತಾ ಇರಿ, ಓದ್ತಾ ಇರಿ..

    ReplyDelete
  13. ಹಾಯ್ ಪದ್ಮಿನಿ ನಾನು ಅನಿತ ನಿಮ್ಮ ಬ್ಲಾಗ್ ಮತ್ತೆ ಓಪನ್ ಅಗಿದ್ದಕ್ಕೆ ತುಂಬ ಧನ್ಯವಾದಗಳು ತುಂಬ ದಿನದಿಂದ ನಿಮ್ಮ ಬ್ಲಾಗ್ ಓಪನ್ ಅಗ್ತಾ ಇರಲಿಲ್ಲ, ನಿಮ್ಮ ಹೊಸ ಹೊಸ ಕಥೆಗಳು ತುಂಬ ಚೆನ್ನಾಗಿದೆ ಮುಂದುವರೆಸಿ ಮತ್ತೆ ನನ್ನ ಕಥೆ ಸದ್ಯವಾದರೆ ಪ್ರಕಟಿಸಿ
    ಅನಿತ

    ReplyDelete