Pages

Saturday, February 27, 2010

ಕನ್ಯತ್ವದ ಪೊರೆ ಕಳಚಿಹೋದರೆ?

ಈ ಲೇಖನವನ್ನು ಸದಸ್ಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ
ಪ್ರಣಯಪದ್ಮಿನಿಯ ಎಲ್ಲ ಲೇಖನಗಳು ಇನ್ನು ಮುಂದೆ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ನೀವೂ ನಮ್ಮ ಸದಸ್ಯರಾಗಬಹುದು. ಪ್ರಣಯಪದ್ಮಿನಿ ಒಂದು non-commercial website ಆಗಿದ್ದು ಸದಸ್ಯತ್ವ ಉಚಿತವಾಗಿದೆ. ನಾವು ಬರೆಯುವ ಲೇಖನಗಳನ್ನು ನೂರಾರು ಓದುಗರು ಓದಿ ಖುಷಿಪಟ್ಟು ಒಂದು ಅಭಿಪ್ರಾಯವನ್ನೂ ಕೂಡ ತಿಳಿಸದೇ ಹೊರಟುಹೋಗುತ್ತಿರುವ ಪ್ರವೃತ್ತಿಯಿಂದ ಬೇಸತ್ತು ಪ್ರಣಯಪದ್ಮಿನಿಯನ್ನು "ಖಾಸಗಿ" ವೆಬ್‌ಸೈಟನ್ನಾಗಿ ಪರವರ್ತಿಸಲಾಗಿದೆ.

ಹೆಚ್ಚು ತಿಳಿಯಲು ಮತ್ತು ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿರಿ.

6 comments:

  1. ಕನ್ಯತ್ವದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ತುಂಭಾ ಧನ್ಯವಾದಗಳು ಮೇಡಂ. ಆದರೆ ನಿಮ್ಮ ಮಾತು ಒಪ್ಪುವಂಥದ್ದು ಅಲ್ಲ ಅಂತ ಅನ್ನಿಸುತ್ತದೆ ಯಾಕೆಂದಮೇಲೆ ಬಟ್ಟೆ ಬಿದ್ದರು , ಬಟ್ಟೆ ಮೇಲೆ ಮುಳ್ಳು ಬಿದ್ದರು. ಜಗ್ಗಿದಾಗ ಹರಿಯುವದು ಬಟ್ಟೆ ತಾನೇ. ತಾವು ಸ್ವಲ್ಪ ವಿಚರ್ ಮಾಡಿ ನೋಡಿ ನಿಮ್ಮ ಮಾತನ್ನೇ ಓದಿ ಅನುಕರಿಸರುವರು ಇರುತ್ತಾರೆ ಅನ್ನುವದು ನೆನಪಿರಲಿ. ಒಂದು ವೇಳೆ ನೀವು ಹೇಳಿದ ಹಾಗೆ ಲೈಂಗಿಕ ಅನುಭವ ಪಡೆದ ಹೆಣ್ಣು ಮಡ್ವೆ ಆಡ್ ಮೇಲೆ ತುಂಭ ಜಗುರುಕತೆ ಇಂದ ಇರಬೇಕಾಗುತ್ತೆ ಇಲ್ಲದಿದ್ದರೆ ಅವಳು ಜೀವನ ಪೂರ್ತಿ ಕಣ್ಣಿರಲ್ಲೇ ಕೈ ತೊಳೆಯಬೇಕಾಗುತ್ತೆ ಎಚ್ಚರ್. ಇನ್ನೊಂದು ಮಾತು ಹೇಳೋದಕ್ಕೆ ಇಷ್ಟ ಪಡುತ್ತೇನೆ ಭಾರತ ದೇಶದಲ್ಲಿ ಇನ್ನೂ ಗಂಡು ಪ್ರಧಾನ ಕುಟುಂಬ ವ್ಯವಸ್ಥೆ ಇದೆ ಎನ್ನುವದು ನೆನಪಿರಲಿ. ಹೆಣ್ಣು ಎಷ್ಟೇ ಮುಂದುವರೆದಿದ್ದರು ಈ ಒಂದು ವಿಷಯದಲ್ಲಿ ಗಂಡು ನೀವು ಹೇಳಿದ ಹಾಗೆ ಸಂಧರ್ಬಗಳು ಬಂದರೆ ಒಪ್ಪಿಕೊಳ್ಳೂದು ಇಲ್ಲ.
    omkar patil

    ReplyDelete
  2. I agree that only when a person had the sex experience, his/her virginity is lost. Its is about seeing the scene in broad sense. - Eccentric

    ReplyDelete
  3. ತುಂಬಾ ಉಪಯುಕ್ತವಾದ ಮಾಹಿತಿ.
    ಧನ್ಯವಾದಗಳು

    ReplyDelete
  4. ಮಾಹಿತಿಗೆ ಧನ್ಯ ಪದ್ಮಿನಿ...
    ಆದ್ರೆ ಈ ವಿಷಯದ ಬಗ್ಗೆ ಚರ್ಚೆ ಮಾಡೋಕೆ ನನಗೇನು ತಿಳಿದಿಲ್ಲ..

    ReplyDelete
  5. ಪದ್ಮಿನಿಯವರೆ ಕನ್ಯತ್ವದ ಬಗ್ಗೆ ನೀವು ನಮ್ಮ ಅಭಿಪ್ರ‍ಾಯವನ್ನು ಕೇಳುವುದಾದರೆ, ನೀವು ತಿಳಿಸಿರುವ ಒಂದೊಂದು ವಿಷಯವು ನೂರಕ್ಕೆ ನೂರರಷ್ಟು ಸತ್ಯ. ಅದರಲ್ಲಿ ನಮಗೆ ಯಾವ ಅನುಮಾನವು ಇಲ್ಲ.

    ಓಂಕಾರ್ ಸರ್ ನಿಮಗೊಂದು ವಿಚಾರ ತಿಳಿಸುವುದಕ್ಕೆ ಇಷ್ಟ ಪಡುತ್ತೇನೆ. ನೋಡಿ ಸರ್ ಜನರ ನೋಡುವ ದೃಷ್ಠಿ ಬದಲಾದರು ಇರುವ ಸತ್ಯ ಬದಲಾಗುವುದಿಲ್ಲ. ಸತ್ಯ ಎಲ್ಲಾ ಸಂಧರ್ಬದಲ್ಲು ಸತ್ಯವೆ ತಾನೆ. ಇರುವ ಸತ್ಯವನ್ನು ಹಾಗೆ ಒಪ್ಪಿಕೊಳ್ಳುವುದು ಸಮಂಜಸವೆಂಬುದು ನನ್ನ ಬಾವನೆ. ಸತ್ಯವನ್ನು ಸತ್ಯವೆಂದು ನಿರೂಪಿಸಲು ತರ್ಕದ ಅವಶ್ಯಕತೆ ಇರುವುದಿಲ್ಲ. ಸತ್ಯಕ್ಕೆ ಅದೇ ಸಾಕ್ಷಿ, ಅದೇ ಪ್ರಮಾಣ. ತರ್ಕದಿಂದ ಅಸತ್ಯವನ್ನು ಸತ್ಯವೆಂದು ನಿರೂಪಿಸಬಹುದಾಗಿದೆ. ಇಲ್ಲಿ ಅದರ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಅದರ ಅನಾವಶ್ಯಕ ಚರ್ಚೆ ಬೇಡ. ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿ ಎಂಬ ಗಾದೆ ನಿಮಗು ತಿಳಿದಿದೆ ಅಂದೂಕೊಳ್ಳುತ್ತೇನೆ.

    ಓಂಕಾರ ಸರ್ ನಿಮಗೊಂದು ಸಲಹೆ ನೀಡಲು ಬಯಸುವೆ. ಹೆಣ್ಣನ್ನು ದೈಹಿಕವಾಗಿ ಸಾಧ್ಯವಾಗದಿದ್ದರೆ ಮಾನಸಿಕವಾಗಿಯಾದರು ಗಂಡಿಗೆ ಸಮಾನಳೆಂದು ಭಾವಿಸಿ ನೋಡಿ, ಆಗ ನಿಮ್ಮ ವಾದಗಳಲ್ಲಿ ಹುರುಳಿಲ್ಲವೆಂಬುದು ನಿಮಗೆ ತಿಳಿಯುತ್ತದೆ. ಅಲ್ಲಿ ಮುಳ್ಳು, ಸೀರೆಯೆಂಬ ಬೇದ ಬರುವುದಿಲ್ಲ. ಅಲ್ಲಿ ಬರೀ ಎರೆಡು ಜೀವಗಳನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಯೋಚಿಸಿ. ಒಂದಕ್ಕೆ ನಿಜವಾದದ್ದು ಮತೊಂದು ಜೀವಕ್ಕು ನಿಜ. ಒಂದಕ್ಕೆ ಸುಳ್ಳಾದದ್ದು ಮತೊಂದಕ್ಕು ಸುಳ್ಳು ಎಂದು ಯೋಚಿಸಿ ಹೇಳಿ, ’ಕನ್ಯತ್ವ’ ಎಂಬುದು ಇಬ್ಬರಿಗು ಅನ್ವಹಿಸುವಂತದ್ದು ತಾನೆ.

    ನೋವು, ಹಸಿವು, ಶಬ್ದ, ಬೆಳಕು, ರುಚಿ, ವಾಸನೆ, ಸ್ಪರ್ಷ, ಬಾವನೆಗಳೆಲ್ಲವು ಹೆಣ್ಣು, ಗಂಡು ಇಬ್ಬರಲ್ಲು ಒಂದೇ ರೀತಿಯ ಅನುಬವವನ್ನು ಸೃಷ್ಠಿಸುವಾಗ ’ಕನ್ಯತ್ವ’ವನ್ನ ಮಾತ್ರ ಒಬ್ಬರಿಗೆ ಮೀಸಲಿಡುವುದು, ಹೇರುವುದು ಎಷ್ಠರ ಮಟ್ಟಿಗೆ ಸರಿಯೆಂದು ನೀವೆ ನಿರ್ಧರಿಸಿ. ಆತ್ಮಸಾಕ್ಷಿ ಕೂಡ ಇಬ್ಬರಿಗು ಒಂದೆ ತಾನೆ. ಈ ವಿಷಯದಲ್ಲಿ ಗಂಡು ಹೆಣ್ಣಿಗೆ ಸುಲಬವಾಗಿ ಮೋಸ ಮಾಡಬಲ್ಲ, ಆದರೆ ಅದು ತನಗೆ ತಾನೆ ಹೇಳಿಕೊಲ್ಲುವ ಸುಳ್ಳಾಗುವುದಿಲ್ಲವೆ. ನಮ್ಮಂತೆಯೆ ಅವರು ಎಂಬ ಭಾವನೆಯನ್ನು ಬೆಳೆಸಿಕೊಳ್ಳುವದರಿಂದ ಪ್ರೀತಿ, ಗೌರವ, ಆಧರದ ಭಾವನೆಗಳು ಇಬ್ಬರಲ್ಲು ಮೂಡಲು ಕಾರಣವಾಗುತ್ತದೆ.

    ಓಂಕಾರ್ ಸರ್ ನೀವೇನಂತೀರಿ?

    ReplyDelete
  6. hello s.p avare nimma maatu oppuvanthadde illa annolla. adare, igina paristhithi hagilve, nammibbara abhiprayadameleye jagattu avalambide annuva taraha navibbaru matadta iddeveno antha annisuttide neevenanthira? aadre naanu helodu enu andare ivattina dina nodi balatkar, atychara ,kolegalu sedu iveekkalla kanyatvane karana antha ansutte. neevu helida haage gandasu kanyatwa kaledukondiddane antha yaru gandasige hodeyuvadagali,bittiu hoguvadagali,kole maduvadagali,yaru madilla.adre ade hennina vishakke bandare ivelladara madheye odaduttirutteve houdalve. innondu maatu yavude vidyavantha huduganagiddaru kuda sociallagi intha matanadaballa adare ade avana patni,sahodariyara vishakke bandare eshtu passive agi vichara maduttane idu naanu nimagenu helabekagilla. onde maatinalli helabekadare vichar,vimarshe, samanathe,antha vishagalu bandare maatra neevu heliddau maahu opputte.adre vaastavikavagi andare nija jeevanadalli nimma mathu oppuvanthaddu alla. nimagae innondu exampal kodtini sumne nimma bagge anthu nanage enu gottilaa adaru keltini ondu vele neevu maduve madilolluva hudugi kanyatwa kaledukondiddale andare neevu nimma adarshvanne mundittukkondu maduve madikolluttiro? adu hogali bidi,adu aadaru maduvige munchina maataytu.naniga nimma adarshakke sawal haktha iddini ondu vele nimma maduve ada mele ondu varushada nanthara nimma patni anaithika sambandha hondiddare neevenu madtira? beda nimagu kuda anaithika sambhanda ide antha itkolli,andare nanna kanytvanu hogide avala kanytva hodare nanage enu antha sumne kulithukollakke agutte s.p avare nanaenadaru nimma vayaktika jeevanada mathu adiddare kshame irali. nanage enu reply bekagilla adaru discussion bere nija jeevana bere antha tillisudakke naanu reply madide.
    ninna geleya omkar patil.

    ReplyDelete