ಈ ಲೇಖನವನ್ನು ಸದಸ್ಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ
ಪ್ರಣಯಪದ್ಮಿನಿಯ ಎಲ್ಲ ಲೇಖನಗಳು ಇನ್ನು ಮುಂದೆ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ನೀವೂ ನಮ್ಮ ಸದಸ್ಯರಾಗಬಹುದು. ಪ್ರಣಯಪದ್ಮಿನಿ ಒಂದು non-commercial website ಆಗಿದ್ದು ಸದಸ್ಯತ್ವ ಉಚಿತವಾಗಿದೆ. ನಾವು ಬರೆಯುವ ಲೇಖನಗಳನ್ನು ನೂರಾರು ಓದುಗರು ಓದಿ ಖುಷಿಪಟ್ಟು ಒಂದು ಅಭಿಪ್ರಾಯವನ್ನೂ ಕೂಡ ತಿಳಿಸದೇ ಹೊರಟುಹೋಗುತ್ತಿರುವ ಪ್ರವೃತ್ತಿಯಿಂದ ಬೇಸತ್ತು ಪ್ರಣಯಪದ್ಮಿನಿಯನ್ನು "ಖಾಸಗಿ" ವೆಬ್‌ಸೈಟನ್ನಾಗಿ ಪರವರ್ತಿಸಲಾಗಿದೆ.
ಹೆಚ್ಚು ತಿಳಿಯಲು ಮತ್ತು ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿರಿ.
good idea padmini. continue it.
ReplyDelete-krishna.
ಲೈಂಗಿಕತೆ: ಒಂದು ಚರ್ಚೆ
ReplyDeleteವಾವ್.. ಈ ಶಿರೋನಾಮೆಯೇ ತುಂಬಾ ಚೆನ್ನಾಗಿದೆ. ಪ್ರಚೋದನಾಕಾರಿ ಲೇಖನಗಳಿಗಿಂತ ಲೈಂಗತೆಯ ಕುರಿತು ಮುಕ್ತವಾಗಿ ಚರ್ಚಿಸುವ ಉದ್ದೇಶ ತುಂಬಾ ಚೆನ್ನಾಗಿದೆ.. ಆದರೆ ಕಮೆಂಟಿಸಲೂ ಇಚ್ಚೆ ಇರದ ಓದುಗರಿಂದ ನೀ ಎಂತಹ ಅಭಿಪ್ರಾಯ ಅನಿಸಿಕೆಗಳನ್ನು ನಿರೀಕ್ಷಿಸಲು ಸಾಧ್ಯ?? ಅದರಲ್ಲೂ ಪುರುಷ-ಮಹಿಳೆಯರಿಬ್ಬರೂ ಈ ಚರ್ಚಯಲ್ಲಿ ಪಾಲ್ಗೊಂಡರೆ ಅದಕ್ಕೆ ಸರಿಯಾದ ಅರ್ಥ ಸಿಗಲು ಸಾಧ್ಯ ಅನ್ನಿಸುತ್ತದೆ
ಇನ್ನೂ ಒಂದು ವಿಶ್ಯ ಈ ಚರ್ಚಯಲ್ಲಿ ಹಲವರು ಪಾಲ್ಗೊಳ್ಳಬಹುದು ಆದರೆ ಎಲ್ಲರಿಗೂ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸುವಷ್ಟು ತಿಳಿದಿಲ್ಲದಿದ್ದರೆ.. ಪ್ರತಿ ವಿಷಯಕ್ಕೆ ಒಂದು ಅಥವಾ ಎರಡು ಪ್ರತಿಕ್ರಿಯೆ-ಅನಿಸಿಕೆಗಳು ಬರಬಹುದು. ಇಲ್ಲವಾದರೆ ನೀ ಈ ವಿಷಯದ ಬಗ್ಗೆ ಬರೀಬೇಕು.. ಹಾ.. ನೋಡೋಣ ಎಷ್ಟು ಜನ ಕಮೆಂಟಿಸುತ್ತಾರೆ. ಯಾವ ವಿಷಯದ ಬಗ್ಗೆ ಚರ್ಚೆ ಶುರುವಾಗುತ್ತದೆ.
ಐಡಿಯಾ ಚೆನ್ನಾಗಿದೆ... ವೀ ಹೇಳಿದಹಾಗೆ ನಿಮ್ಮ್ ಉದ್ದೇಶ್ ತುಂಬಾ ಚೆನ್ನಾಗಿದೆ :)
ReplyDeleteಹೆಲೋ ಪ್ರಣಯ ಪದ್ಮಿನೀ..
ReplyDeleteಲೈಂಗಿಕ ವಿಷಯಗಳ ಕುರಿತಾಗಿ ಚರ್ಚಿಸುವ ಆಲೋಚನೆಯೇನೋ ಸುಂದರ ಹಾಗೂ ಸಮಂಜಸವಾದುದೇ ಆಗಿದೆ.. ಆದರೆ ಚರ್ಚೆಯ ವೇದಿಕೆ ಯಾವುದು?
ಪದ್ಮಿನಿ,
ReplyDeleteನೀವು ವ್ಯಕ್ಥಪಡಿಸಿರುವ ಆಲೋಚನೆ ತುಂಬಾ ಸಮಂಜಸ ಮತ್ತು ಅವಶ್ಯಕ.
ಲೈಗಿಕಾತೆಯ ಬಗ್ಗೆ ತಿಳುವಳಿಕೆ ಇಲ್ಲದೇ ತಪ್ಪು ಮಾಡಿ ಸಮಸ್ಯೆಗಳಲ್ಲಿ ಸಿಲುಕದೆ ಇರಲು ಇದು ದಾರಿದೀಪವಾಗಬೇಕು.
ಶ್ರೀ
ಹಾಯ್ ಮೇಡಂ,ನಾನು ಕಣ್ಣು ಇದ್ದು ಕುರುಡನ ತರಹ ಆಗಿದ್ದೆ ನನ್ನ ನೆಟ್ ಜಗತ್ತಿನಲ್ಲಿ . ತುಂಭ ಧನ್ಯವಾದಗಳು ನ್ಾನು ಮನಪೂರ್ವಕವಾಗಿ ಪ್ರಯತ್ನ ಮಾಡುತ್ತೇನೆ ನಿಮ್ಮ ಓದುಗರ ಬಗ್ಗೆ ಇರುವ ಕಾಳಜಿ ಕಂಡು ತುಂಭ ಹೆಮ್ಮೆ ಎನುಸುತ್ತಿದೆ . ಏಕೆಂದರೆ ನಾನು ಪದ್ಮಿನಿಯವರ ಪುಟ್ಟ ಪ್ರಪಂಚದ ಒಂದು ಸದಸ್ಯಾನಾಗಿರುದಕ್ಕೆ.
ReplyDeleteomkar patil
so padmini you want to bring change. the change in the way people see and think about sexuality. I always believe that the change is good thing if it is from darkness towards light, from ignorance towards knowledge. each and every person has to walk through this road always learning new things in the journey of life. if you can even bring a small change, the change as small as the change in a single person's thoughts then that will be because of the greatness of your work. consider it as a great success padmini. because i know that it is not easy to bring change in the randomly thinking ununiform minds. all though we are human beings we are different individuals with different brains. the brains which each one of us has trained differently. i don't want to elaborate on this thing. so please keep the good work going.
ReplyDeleteby the way i was amazed when i came to know your thoughts about 'right' and 'wrong' because we both share the same thoughts. happy to hear that you r writing again. Best of luck.