Pages

Monday, June 8, 2009

ಈ ರಾತ್ರಿ...

ಈ ಲೇಖನವನ್ನು ಸದಸ್ಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ
ಪ್ರಣಯಪದ್ಮಿನಿಯ ಎಲ್ಲ ಲೇಖನಗಳು ಇನ್ನು ಮುಂದೆ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ನೀವೂ ನಮ್ಮ ಸದಸ್ಯರಾಗಬಹುದು. ಪ್ರಣಯಪದ್ಮಿನಿ ಒಂದು non-commercial website ಆಗಿದ್ದು ಸದಸ್ಯತ್ವ ಉಚಿತವಾಗಿದೆ. ನಾವು ಬರೆಯುವ ಲೇಖನಗಳನ್ನು ನೂರಾರು ಓದುಗರು ಓದಿ ಖುಷಿಪಟ್ಟು ಒಂದು ಅಭಿಪ್ರಾಯವನ್ನೂ ಕೂಡ ತಿಳಿಸದೇ ಹೊರಟುಹೋಗುತ್ತಿರುವ ಪ್ರವೃತ್ತಿಯಿಂದ ಬೇಸತ್ತು ಪ್ರಣಯಪದ್ಮಿನಿಯನ್ನು "ಖಾಸಗಿ" ವೆಬ್‌ಸೈಟನ್ನಾಗಿ ಪರವರ್ತಿಸಲಾಗಿದೆ.

ಹೆಚ್ಚು ತಿಳಿಯಲು ಮತ್ತು ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿರಿ.

8 comments:

  1. ಅಮೋರ, ಶೃಂಗಾರ ರಸದಲ್ಲಿ ನೆನೆದ ನಿನ್ನ ಮೊದಲ ಅಂಕಣ ತುಂಬಾ ರಸವತ್ತಾಗಿದೆ. ಪ್ರಣಯ ಬರಹಗಳನ್ನು ಇದುವರೆಗೂ ಬರೆದಿರದ ನೀನು ಈ ಮೊದಲ ಪ್ರಯತ್ನದಲ್ಲೇ ನಿನ್ನ ಛಾಪು ಮೂಡಿಸಿದ್ದೀಯೆ. ನಿನ್ನ ಮುಂದಿನ ಬರಹಗಳಿಗಾಗಿ ಕಾಯುತ್ತಿರುತ್ತೇನೆ.

    ReplyDelete
  2. very nice sexy letter - ravi

    ReplyDelete
  3. ಇದುವರೆಗು ನಿಮ್ಮ ಹೆಸರು ಮಾತ್ರ ನೋಡಿದ್ವಿ ಇವ್ರು ಏನು ಯಾಕೆ ಬರೀತಿಲ್ಲ ಅನಿಸಿತ್ತು ಈ ಪತ್ರ ಇನ್ಟ್ರೆಸ್ಟಿಂಗ್ ಇದೆ ಚೆನ್ನಗೆ ಬರೆದಿದೀರಿ. ಶ್ರುಂಗಾರ ಇನ್ನೂ ಸ್ವಲ್ಪ ಹೆಚ್ಚು ಇದ್ದರೆ ಚೆನ್ನಾಗಿರುತ್ತೆ ಅನಿಸುತ್ತೆ. ಅಮೋರ ಅಂದರೆ ಏನು ಅದು ನಿಮ್ಮ ನಿಜವಾದ ಹೆಸರೆ?

    ReplyDelete
  4. @ ಪದ್ಮಿನಿ ,
    ನಿನ್ನ ಪ್ರೋತ್ಸಾಹದ ನುಡಿಗೆ ತುಂಬಾ ಧನ್ಯವಾದಗಳು. ಹೆಚ್ಚು ಹೆಚ್ಚು ಬರೆಯಲು ಪ್ರಯತ್ನಿಸುತ್ತೇನೆ :) ಉತ್ಸಾಹ, ಪ್ರೋತ್ಸಾಹ ಹೀಗೆ ಇರುತ್ತದೆಯಲ್ಲವೇ ?

    @ ರವಿ, ಪರಿಮಗ
    :) ಧನ್ಯವಾದಗಳು! ಹೀಗೆ ಓದುತ್ತಿರಿ ..

    @ anon
    ಅಮೋರ ಎಂದರೆ ಪ್ರಣಯಭರಿತ ಪ್ರೀತಿ ಎಂದರ್ಥ . ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
    ಹೆಚ್ಚಿನ ಶೃಂಗಾರ ನಿಮ್ಮ ಮನಸಿನಲ್ಲಿ ಮೂಡಿದರೆ ಸಂತೋಷ. ಆ ಭಾವನೆಗೆ ಪ್ರೇರಣೆ ಕೊಡುವುದು ಈ ಪತ್ರದ ಉದ್ದೇಶವಾಗಿತ್ತು! :)

    ReplyDelete
  5. Hello AMORA, Your First article was beautiful, nimage kaadiddu yaaru nimma BOY FRIEND/HUSBAND?
    And about the last sentence, A THIEF might come in for sure if you always keep the door open!!! If your lover comes he will surly ring the door bell!!! So please close the door for safety purpose!!!???

    ReplyDelete
  6. channagide mam.....................

    ReplyDelete