ಈ ಲೇಖನವನ್ನು ಸದಸ್ಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ
ಪ್ರಣಯಪದ್ಮಿನಿಯ ಎಲ್ಲ ಲೇಖನಗಳು ಇನ್ನು ಮುಂದೆ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ನೀವೂ ನಮ್ಮ ಸದಸ್ಯರಾಗಬಹುದು. ಪ್ರಣಯಪದ್ಮಿನಿ ಒಂದು non-commercial website ಆಗಿದ್ದು ಸದಸ್ಯತ್ವ ಉಚಿತವಾಗಿದೆ. ನಾವು ಬರೆಯುವ ಲೇಖನಗಳನ್ನು ನೂರಾರು ಓದುಗರು ಓದಿ ಖುಷಿಪಟ್ಟು ಒಂದು ಅಭಿಪ್ರಾಯವನ್ನೂ ಕೂಡ ತಿಳಿಸದೇ ಹೊರಟುಹೋಗುತ್ತಿರುವ ಪ್ರವೃತ್ತಿಯಿಂದ ಬೇಸತ್ತು ಪ್ರಣಯಪದ್ಮಿನಿಯನ್ನು "ಖಾಸಗಿ" ವೆಬ್‌ಸೈಟನ್ನಾಗಿ ಪರವರ್ತಿಸಲಾಗಿದೆ.
ಹೆಚ್ಚು ತಿಳಿಯಲು ಮತ್ತು ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿರಿ.
ಅಮೋರ, ಕೆಲವೇ ಮಾತುಗಳಲ್ಲಿ ಎಷ್ಟೆಲ್ಲ ಹೇಳಿಮುಗಿಸಿದ್ದೀಯ! ಈ ಸುಂದರ ಬರಹಕ್ಕಾಗಿ ಅಭಿನಂದನೆಗಳು ಮತ್ತು ಧನ್ಯವಾದಗಳು.
ReplyDeleteಅಮೋರ,
ReplyDeleteಸಖತ್ sensual ಆಗಿ ಇದೆ ಕಣ್ರೀ ಈ ಸಣ್ಣ ಲೇಖನ.
ಒಟ್ಟಿಗೆ ಕೂತಿರುವ ಭಾವ, ಕೈಯ್ಯಲ್ಲಿ ಕೈ ಹಿಡಿದು ಮಾತಾಡ್ತಾ ಇರೋ Ownness, ಆಕೆ ಇದ್ರೂ ಕೂಡ ಅದನ್ನ ಕೇರ್ ಮಾಡದೆ ಸಿಗರೇಟು ಸೇದುವ ಈತನ ಒಂಥರಾ ಕೇರ್ ಲೆಸ್ attitude, ತಕ್ಷಣ ಈಕೆಯನ್ನು ಬರಸೆಳೆದು ಮುತ್ತಿಟ್ಟು ತೋರುವ
Un-Expressed and spontaneous ಪ್ರೀತಿ, ಒಂದು ಕ್ಷಣದ ಹಿಂದೆ ಸಿಗರೇಟು ಸುಡುತ್ತಿದವನ ಕೈಲಿ ಸಡನ್ನಾಗಿ ಮುತ್ತಿಕ್ಕಿಸಿಕೊಂಡ ಈಕೆಯ ಧಾವಂತ, ಗಾಬರಿ ಹಾಗು ಅವನ ತುಟಿಯ ಚುಂಬನದಲ್ಲಿ ಅನುಭವಿಸಿದ ಆ ಘಾಟು....
ಸಿಂಪ್ಲಿ ಸೂಪರ್..
ಕೊನೆಯಲ್ಲಿ ಮನಸ್ಸಲ್ಲಿ ಉಳಿದಿದ್ದು "ಒಂದು ಹನಿ ಪ್ರೀತಿ".. ಸೂಪರ್.
ಕಟ್ಟೆ ಶಂಕ್ರ
http://somari-katte.blogspot.com
ee barahagaLu mastaagive! love reading these writings.. keep us hot!
ReplyDelete"ಬಳಲಿದರೂ ಕಾಂತಿಯುತವಾಗಿದ್ದ ಅವಳ ಕಾಯ ಅವನಿಗೆ ಮತ್ತೆ ನಶೆ ಏರಿಸಿತು"... ಅಮೋರ, ನಿಮ್ಮ ಈ ಲೇಖನ ಸಧ್ಯ ನನಗೇ ನಶೆ ಏರಿಸುವಂತಿದೆ.
ReplyDelete- ಶ್ರುತಿ
@ ಪದ್ಮಿನಿ
ReplyDeleteಮೆಚ್ಚುಗೆಯ ನುಡಿಗೆ ತುಂಬಾ ಥ್ಯಾಂಕ್ಸ್!
@ ಶಂಕರ ಪ್ರಸಾದ
ನಿಮ್ಮ ಕಾಮೆಂಟ್ ಸೊಗಸಾಗಿದೆ! ನಾನು ಈ ಲೇಖನವನ್ನು ಬರೆದಾಗ ಎಷ್ಟು ಸಂತೋಷವಾಗಿತ್ತೋ ಅಷ್ಟೇ ಸಂತೋಷ ನಿಮ್ಮ ಕಾಮೆಂಟ್ ನೋಡಿದ ಮೇಲೂ ಆಯಿತು. ಬರಹದ ಅಂತರಂಗವನ್ನು ಗುರುತಿಸಿದ ನಿಮಗೆ ಧನ್ಯವಾದಗಳು !
@poli
ತುಂಬಾ ಸಂತೋಷ ! ಹೀಗೆ ಓದುತ್ತಿರಿ ..
@ಶ್ರುತಿ
ನಶೆ ಏರಿದರೆ ನಮಗೂ ಆನಂದ :)
Dear AMORA, This article was short and sweet except for that ಸಿಗರೇಟಿನ ಘಾಟು.This made me little sick as I am allergic to SMOKING.
ReplyDelete