ಈ ಲೇಖನವನ್ನು ಸದಸ್ಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ
ಪ್ರಣಯಪದ್ಮಿನಿಯ ಎಲ್ಲ ಲೇಖನಗಳು ಇನ್ನು ಮುಂದೆ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ನೀವೂ ನಮ್ಮ ಸದಸ್ಯರಾಗಬಹುದು. ಪ್ರಣಯಪದ್ಮಿನಿ ಒಂದು non-commercial website ಆಗಿದ್ದು ಸದಸ್ಯತ್ವ ಉಚಿತವಾಗಿದೆ. ನಾವು ಬರೆಯುವ ಲೇಖನಗಳನ್ನು ನೂರಾರು ಓದುಗರು ಓದಿ ಖುಷಿಪಟ್ಟು ಒಂದು ಅಭಿಪ್ರಾಯವನ್ನೂ ಕೂಡ ತಿಳಿಸದೇ ಹೊರಟುಹೋಗುತ್ತಿರುವ ಪ್ರವೃತ್ತಿಯಿಂದ ಬೇಸತ್ತು ಪ್ರಣಯಪದ್ಮಿನಿಯನ್ನು "ಖಾಸಗಿ" ವೆಬ್‌ಸೈಟನ್ನಾಗಿ ಪರವರ್ತಿಸಲಾಗಿದೆ.
ಹೆಚ್ಚು ತಿಳಿಯಲು ಮತ್ತು ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿರಿ.
ನೀವು ಬರೀತಾ ಇರೋ ಈ ಹೊಸ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹೀಗೆ ಮುಂದುವರೆಸಿ.
ReplyDelete-ಗಿರೀಶ ಕೆ ಎಸ್
"ಹಾಲಿನಲ್ಲಿ ನೆನೆಸಿ, ಬೆಳದಿಂಗಳಲ್ಲಿ ತೆರೆದಿಟ್ಟಂತೆ ಕಾಂತಿ ಸೂಸುವ ಅವಳ ಬೆಳ್ಳನೆಯ ಚರ್ಮ ಅವಳೆಂಥ ಚೆಲುವೆಯೆಂದು ಸಾರಿ ಹೇಳುವಂತಿದ್ದವು."
ReplyDeleteWow, ವರ್ಣಿಸಲಸಾದ್ಯ ವಾದದ್ದನ್ನ್ ವರ್ಣಿಸಿದ್ದಿರಿ!!!
ಕಥೆ ಹೀಗೆ ಮುಂದುವರಿಲಿ :)
Oduttiddare... yaavudO aithikaasika kathe OdidaMtaatuttide.... muMdEnu eMba kaatura.... aatura...!
ReplyDeletechennagi bardiddira.
ReplyDeleteneevu bareyuva hardcore kathegaligintalu soft jatige seridde priyavagutte.
munduvarikege kayuttaa...
krishna.
ಪದ್ಮಿನಿಯವೆರೆ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರ.
ReplyDeleteನಿಮ್ಮ ಈ ಕಥೆಯ ಮೊದಲ ಕಂತಿನಲ್ಲೇ............
ಮುಂದೆ ಹೇಳಲು ನನಗೆ ಪದಗಳೇ ಸಿಗುತ್ತಿಲ್ಲ ಎಲ್ಲಾ ಖಾಲಿ ಆಗಿಹೋಗಿದೆ.
ಪೌರಾಣಿಕೆ ಹಿನ್ನಲೆಯುಳ್ಳ ಕಥೆಯನ್ನು ಯಾವತ್ತಾದರೂ ಬರೆಯುವಿರೆಂದು ನನಗೇ ಮೊದಲೇ ಭಾಸವಾಗಿತ್ತು, ಆದ್ರೆ ಇಷ್ಟು ಬೇಗ ಬರೀತಿರಾ ಅಂತ ನಾನು ಅಂದುಕೊಂಡಿರಲ್ಲಿಲ್ಲ, ಯಾಕೆಂದರೆ ನಿಮ್ಮ ನಿಜವಾದ ಬರಹಾ ಕೌಶಲ್ಯಕ್ಕೆ ಇದು ದೊಡ್ಡ ಸವಾಲು. ಪೌರಾಣಿಕ ಹಿನ್ನಲೆಯ ಕಥೆಗಳಲ್ಲಿ ನಿಜವಾದ ರಸಕಾವ್ಯವು ಮೂಡಿಬರಲು ಸಾಧ್ಯ. ಆದರೆ ಆ ಕಥೆಗಳನ್ನು ಬರೆಯುವುದು ತುಂಬಾನೆ ಕಷ್ಟ. ಅದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಮತ್ತು ಕಠಿಣ ಪರಿಶ್ರಮ ಅಗತ್ಯ.
ಆ ಕಠಿಣ ಪರಿಶ್ರಮ ನಿಮ್ಮ ಈ ಕಥೆಯ ಮೊದಲ ಕಂತಿನಲ್ಲೇ ಎದ್ದು ಕಾಣುತ್ತದೆ.
ನಮಗೆ ಇಂತಹ ಅಮೋಘ ಕಥೆಯನ್ನು ನೀಡುತ್ತಿರುವುದಕ್ಕೆ ನಿಮಗೆ ನ್ನನ್ನ ಅನಂತ ಅನಂತ ಧನ್ಯಾವಾದಗಳು.
ನಾನು ನಿಮಗೇ ಮೊದಲೇ ಹೇಳಿದಂತೆ ನಿಮಗೆ "ಸರಸ್ವತಿ ಕ್ರುಪಕಟಾಕ್ಷ" ಒಲಿದಿದೆ/ಲಭಿಸಿದೆ.
ಮತ್ತೆ ಈ ಕಥೆಯು ದುರಂತ ಅಂತ್ಯ ಕಾಣದಿರಲೆಂದು ಆಶಿಸುತ್ತೇನೆ.
ಮುಂದಿನ ಕಂತಿಗೆ ಎದುರು ನೋಡುತ್ತಿದ್ದೇನೆ.
ಕತೆಯನ್ನು, ನನ್ನ ಬರಹವನ್ನು ಮೆಚ್ಚಿ ಕಾಮೆಂಟ್ ಬರೆದಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು. ರಾಜ್‌ಕರ್, ಒಂದು ಪುಟ್ಟ correction. ಇದು ಪೌರಾಣಿಕ ಹಿನ್ನೆಲೆಯ ಕತೆಯಲ್ಲ. ಇದನ್ನು ಐತಿಹಾಸಿಕ ಹಿನ್ನೆಲೆಯ ಕತೆ ಎನ್ನಬಹುದು. ಏಕೆಂದರೆ ಪೌರಾಣಿಕವೆಂದಾಗ ಅದರಲ್ಲಿ ನಮ್ಮ ಪುರಾಣಗಳಲ್ಲಿ ಬರುವ ಪಾತ್ರಗಳ ಮತ್ತು ಸನ್ನಿವೇಶಗಳ ಉಲ್ಲೇಖವಿರುತ್ತದೆ. ಅಲ್ಲವೆ? ಬರೆಯುತ್ತಿರಿ.
ReplyDeleteಓ ಹೌದು ಇದು ಪೌರಾಣಿಕ ಅಲ್ಲ ಐತಿಹಾಸಿಕ ಕಥೆ ನನ್ನ MISTAKE ಗೆ SORRY. ನನ್ನನ್ನು CORRECT ಮಾಡಿದ್ದಕ್ಕೆ THANK YOU.
ReplyDeleteಮತ್ತೇ ಕತೆಯ ರೂಪದಲ್ಲಿನ ಕಾಮೆಂಟುಗಳನ್ನು ಪ್ರಕಟಿಸುವುದು ಸಾಧ್ಯವಾಗುವುದಿಲ್ಲ ಅಂತ ಹೇಳಿರುವುದರ ಅರ್ಥವೇನು. ನನ್ನ ಕಮೆಂಟು ಕಥೆ ರೂಪದಲ್ಲಿ ಇದೇ ಅಂತ ನಿಮಗೇನಾದರು..... ಭಾಸವಾಗಿದೆಯೇ...??? ಅದಕ್ಕೇ ಈ ರೀತಿ ಹೇಳಿದ್ದೀರ?
ರಾಜ್‌ಕರ್, ಕೆಲವು ಓದುಗರು ತಮ್ಮ ಸ್ವಂತ ಲೈಂಗಿಕ ಅನುಭವಗಳನ್ನು ಹಂಚಿಕೊಳ್ಳಲು ಬಯಸಿ ಅವನ್ನು ಕತೆಯಂತೆ ಬರೆದು ಕಾಮೆಂಟುಗಳಲ್ಲಿ ಹಾಕಿದ್ದಾರೆ. ನನಗೆ ಅದರಿಂದ ಬೇಸರವೇನೂ ಇಲ್ಲವಾದರೂ ಕೆಲವು ಪದಗಳ ಬಳಕೆ ಮತ್ತು ಭಾಷೆಯ ವ್ಯತ್ಯಾಸದ ಕಾರಣ ಅಂಥ ಕಾಮೆಂಟುಗಳನ್ನು ಪ್ರಕಟಿಸುವುದು ಸಾಧ್ಯವಾಗಲಿಲ್ಲ.
ReplyDeleteನಾನು ಹಾಗೆ ಯಾಕೆ ಹೇಳಿದೆ ಅಂತ ಅಂದ್ರೆ,ನೀವು ಅದನ್ನು ನನಗೇ ಹೇಳಿದ ಹಾಗೆ ಅನ್ನಿಸಿತು. ನನ್ನಿಂದ ಎನೋ ಎಡವಟ್ಟು ಅಗಿಹೊಯ್ತೇ ಅಂತಾನೂ ಅನ್ನಿಸಿತು. ಹಾಗೆ ಅನ್ನಿಸುವುದು ಸಹಜ ನೋಡೀ!!! ಮತ್ತೇ ಹಾಗಾದರೆ ನನ್ನ ಉದ್ದುದ್ದ ಕಮೆಂಟ್ ನಿಂದ ನಿಮಗೇನು ಬೇಸರವಿಲ್ಲಾ ತಾನೇ??? ನಾನು ನಿರ್ಭಯವಾಗಿ ಕಮೆಂಟ್ ಮಾಡಬಹುದಲ್ವಾ???
ReplyDeleteಪ್ರೀತಿಯ ಪದ್ಮಿನಿ,
ReplyDeleteನಿಮ್ಮ ಕಥೆಗಳು ಗಂಡು ಹೆಣ್ಣಿನ ಮಿಲನಕ್ಕೆ ಹಾತೊರೆಯುವಂತೆ ಮಾಡುತ್ತವೆ. ನಿಜವಾದ ಕಾಮ ದಹನವಾಗುವುದು ಮನಸ್ಸುಗಳಿಂದ, ಮನಸ್ಸುಗಳು ಅನುಭವಿಸುವುದೇ ನಿಜವಾದ ಕಾಮದ ಆನಂದ. ಆದರೆ ಕಾಮಕ್ಕೆ ದೇಹಗಳ ತ್ರುಪ್ತಿಯ ಇನ್ನೊಂದು ಮುಖ ಇರುವುದೂ ಸತ್ಯ. ನೀವು ಬರೆಯುವ ಕಥೆಗಳು ಹೆಚ್ಚು ಹೆಚ್ಚು ಕಾಮದ ಅನುಭವಕ್ಕೆ ತುಡಿಯುವಂತೆ ಮಾಡುತ್ತವೆ. ಕೆಲವೊಮ್ಮೆ ಕಾಮದ ಕ್ರಿಯೆಗಿಂತ, ಅದಕ್ಕಾಗಿ ಹಂಬಲಿಸುವುದೇ ಸುಖಕರ. ನೀವು ಬಳಸುವ ಭಾಷೆ ಅದ್ಭುತ.
ನನ್ನ ಕಥೆಗಳು ಹೆಚ್ಚಾಗಿ ಕಾಮವನ್ನು ದೇಹಗಳು ಅನುಭವಿಸುವ ಕ್ರಿಯೆಗೆ ಹೆಚ್ಚು ಒತ್ತು ಕೊಡುತ್ತವೆ. ನನ್ನ ಕಥೆಗಳಲ್ಲಿ ಹೆಣ್ಣು ತುಂಬಾ ಪೋಲಿ. ಈ ತರಹದ ಕಥೆಗಳಿಗಾಗಿ ನಾನು ಒಂದು ಬ್ಲಾಗ್ ಪ್ರಾರಂಭಿಸಿದ್ದೀನಿ. ನಿಮ್ಮ ಅನಿಸಿಕೆ ನನಗೆ ತುಂಬಾ ಮುಖ್ಯ.
http://www.hoomanasu.wordpress.com
Keshu
Good work....best of luck....
ReplyDeleteDear Padmini,
ReplyDeleteExcellent narration.. Hats off!
Please continue part 2.. Its been more than a month after first part was published... We are all desperately waiting..
- Rasika Kumara
ರಸಿಕ ಕುಮಾರ, ಖಂಡಿತವಾಗಿಯೂ ಬರೆಯುತ್ತೇನೆ. ಕಳೆದ ತಿಂಗಳು ಸಂಬಂಧಿಕರೊಬ್ಬರ ಮದುವೆಯ ತಯಾರಿಯ ಭರಾಟೆಯಲ್ಲಿ ಬರೆಯಲು ಅವಕಾಶವೇ ಸಿಗಲಿಲ್ಲ. ಅಂದಹಾಗೆ, ನನ್ನ ಜೊತೆಗೆ ಈಗ ಇನ್ನಿಬ್ಬರು ಲೇಖಕರಿದ್ದಾರೆ. ಅವರು ನನಗಿಂತಲೂ ಚನ್ನಾಗಿ ಬರೆಯುತ್ತಾರೆ. ಓದುತ್ತಿರಿ.
ReplyDeleteGood work....best of luck....
ReplyDeletePlease continue part 2.. Its been more than a month after first part was published... I am desperately waiting..