ಈ ಲೇಖನವನ್ನು ಸದಸ್ಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ
ಪ್ರಣಯಪದ್ಮಿನಿಯ ಎಲ್ಲ ಲೇಖನಗಳು ಇನ್ನು ಮುಂದೆ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ನೀವೂ ನಮ್ಮ ಸದಸ್ಯರಾಗಬಹುದು. ಪ್ರಣಯಪದ್ಮಿನಿ ಒಂದು non-commercial website ಆಗಿದ್ದು ಸದಸ್ಯತ್ವ ಉಚಿತವಾಗಿದೆ. ನಾವು ಬರೆಯುವ ಲೇಖನಗಳನ್ನು ನೂರಾರು ಓದುಗರು ಓದಿ ಖುಷಿಪಟ್ಟು ಒಂದು ಅಭಿಪ್ರಾಯವನ್ನೂ ಕೂಡ ತಿಳಿಸದೇ ಹೊರಟುಹೋಗುತ್ತಿರುವ ಪ್ರವೃತ್ತಿಯಿಂದ ಬೇಸತ್ತು ಪ್ರಣಯಪದ್ಮಿನಿಯನ್ನು "ಖಾಸಗಿ" ವೆಬ್‌ಸೈಟನ್ನಾಗಿ ಪರವರ್ತಿಸಲಾಗಿದೆ.
ಹೆಚ್ಚು ತಿಳಿಯಲು ಮತ್ತು ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿರಿ.
Hai Padmini,
ReplyDeleteKathe sogsagide.Aadre atee udrekavagalilla. adu bhasheya shabda iddare tunni niguralu sahakariyagutte. Hagiddare olledu. Nanage Padminiyannu battaleyalli nodabekembase. Yenu madali?
ಪ್ರಶಾಂತ್,
ReplyDeleteನನ್ನ ಕತೆಗಳಲ್ಲಿ ಶಬ್ದಗಳಿಗಿಂತಲೂ ಸಂದರ್ಭಕ್ಕೆ ಹೆಚ್ಚು ಒತ್ತು ಕೊಡಲಾಗುತ್ತದೆ. ನನಗೇ ಆಗಲೀ ಬೇರೆ ಹುಡುಗಿಯರಿಗಾಗಲೀ ’ತುಲ್ಲು’, ’ತುಣ್ಣೆ’, ’ದೆಂಗು’ ಎಂಬೆಲ್ಲ ಪದಗಳು ಉದ್ರೇಕಕ್ಕಿಂತ ಮುಜುಗರವನ್ನೇ ಉಂಟುಮಾಡುತ್ತವೆ. ಇವೆಲ್ಲ ಪದಗಳು ಬೈಗುಳಗಳಲ್ಲಿ ಬಳಕೆಯಾಗುವುದು ಸಾಮಾನ್ಯ. ಅಂತೆಯೇ ಅವುಗಳಿಗೆ ಅಶ್ಲೀಲತೆಯ ನಂಟು ಇದ್ದೇ ಇರುತ್ತದೆ. ಕಾರಣ, ನನ್ನ ಕತೆಗಳಲ್ಲಿ ನಾನು ಅವುಗಳನ್ನು ಹೆಚ್ಚು ಬಳಸುವುದಿಲ್ಲ.
ಪದ್ಮಿನಿಗೆ ಬೆತ್ತಲಾಗುವುದು ಕಷ್ಟವಲ್ಲ. ಆದರೆ ಪದ್ಮಿನಿ ಬೆತ್ತಲಾಗುವುದು ಗಂಡನೆದುರಿಗೆ ಮಾತ್ರ. ನಿಮಗೆ ನಿರಾಶೆಯಾಗಿದ್ದರೆ ಕ್ಷಮಿಸಿ!
padmini,
ReplyDeletei have been following your writings quite religiously (no pun) and I feel that you are more open in expressing the feelings in words now. as always keep up the quality of the words you use as thats what differenciates the context of the story.
ಸರಿಯಾಗಿ ಹೆಳಿದ್ದಿರಿ ಪದ್ಮಿನಿಯವರೆ, "ತುಣ್ನಿ" "ತುಲ್ಲು" "ಶಟ" "ದೆಂಗು" "ಕೈಯ್ಯೊದು" ಈ ಪದಗಳೆಲ್ಲ ಕೀಳುಮಟ್ಟದ ಪದಗಳು. ಇಂತಹ ಪದಗಳನ್ನು ಕಿಳುಮಟ್ಟದ ವ್ಯಕ್ತ್ತಿಗಳು ಮಾತ್ರ ಇಷ್ಟಪಡುತ್ತರೆ. ಇದು ಇಂತಹವರ ಅಭಿರುಚಿಯನ್ನು ತೋರೊಸುತ್ತದೆ. ನನಗೆ ನಿಮ್ಮ ವರ್ಣಿಸುವ ಶೈಲಿ ತುಂಬ ಇಷ್ಟ ಆಯ್ತು. ಇದೆ ರೀತಿ ಕತೆಗಳನ್ನು ಬರಿತಾಯಿರಿ.
ReplyDelete[ಪದ್ಮಿನಿಗೆ ಬೆತ್ತಲಾಗುವುದು ಕಷ್ಟವಲ್ಲ. ಆದರೆ ಪದ್ಮಿನಿ ಬೆತ್ತಲಾಗುವುದು ಗಂಡನೆದುರಿಗೆ ಮಾತ್ರ. ನಿಮಗೆ ನಿರಾಶೆಯಾಗಿದ್ದರೆ ಕ್ಷಮಿಸಿ!]
ಈ ವಾಕ್ಯವನ್ನು ಯಾಕೆ ಹೆಳಿದಿರಿ. ಯಾರಾದರು ನಿಮ್ಮನ್ನು ಬೆತ್ತಲಾಗಿ ಎಂದು ಕೇಳಿದರೆ?
ಹೌದು Rajkar. ನಮ್ಮ ಅಭಿಮಾನಿ ಓದುಗರೊಬ್ಬರಿಗೆ ನನ್ನನ್ನು ಬೆತ್ತಲಾಗಿ ನೋಡಬೇಕೆನಿಸಿತು. ಅನಿಸಿದ್ದು ತಪ್ಪೇನಲ್ಲ. ಅದಕ್ಕೇ ನಾನು ಹೇಳಬಹುದಾದುದನ್ನು ಹೇಳಿದೆ, ಅಷ್ಟೇ.
ReplyDeleteಪರವಾಗಿಲ್ಲ ಬಿಡಿ ನನ್ನ ಪ್ರಶ್ನೆಗೆ ಉತ್ತರ ಮೊದಲನೆಯ ವ್ಯಕ್ತಿಯ comment ನಲ್ಲಿ ಇತ್ತು ನಾನು ಅದನ್ನು ಸರಿಯಾಗಿ ಓದಲ್ಲಿಲ್ಲ ಯಾಕೆಂದರೆ ಅದು ಕಂಗ್ಲಿಶ್ ನಲ್ಲಿ ಇತ್ತು ಅಂತಹ ಇಂಗ್ಲಿಶ್ ನಲ್ಲಿ ಇರುವ ಕನ್ನಡ ಪದಗಳನ್ನು ಓದಲು ನನಗೆ ಸ್ವಲ್ಪ ಕಷ್ಟ.
ReplyDeleteಪ್ರೀತಿಯ ಪದ್ಮಿನಿ,
ReplyDeleteನಿಮ್ಮ ಬರಹವನ್ನು ಓದಿ ಖುಷಿಯಾಯ್ತಿತು. ಎಲ್ಲಿಯೂ ಕೆಳಮಟ್ಟಕ್ಕೆ ಇಳಿಯದೇ , ತಮ್ಮ ರಸಿಕ ಅನುಭವವನ್ನು ಮುಂದಿಟ್ಟಿದ್ದೀರಿ.
ಕನ್ನಡದಲ್ಲಿ ಇಂತ ಬರಹಗಳು ಬರುತ್ತುರುವುದು ನಿಜಕ್ಕೂ ಮೆಚ್ಚುಗೆಗೆ ಅರ್ಹ.
ನಮ್ಮಂತಹ ಪಡ್ದೆಗಳಲ್ಲಿನ ಕನಸುಗಳಿಗೆ , ರಸಿಕತೆಗೆ ಇಂಬು ಕೊಟ್ಟಂತೆ ನಿಮ್ಮ ಬರಹಗಳು. ನಿಮ್ಮ ಬರಹಗಳು ನಮಗೆ ಧೈರ್ಯ ಕೊಡುತ್ತವೆ.. ( ಹ... ಮತ್ತೆ ನಮ್ಮ ನಮ್ಮ ಜೋಡಿಗಳೊಂದಿಗೆ!) ...
ಬರೆಯಿರಿ... ಇವತ್ತು ಆಕಸ್ಮತ್ತಾಗಿ ಈ ಬ್ಲಾಗು ಪರಿಚಯವಾಯ್ತು... ಓದುತ್ತ , ನಿಮ್ಮ ಕ್ರಿಯೆಗೆ-ಪ್ರತಿಕ್ರಯೆ ನೀಡುತ್ತಾ ಇರುತ್ತೇನೆ. :)
ಹ... ನಿಮ್ಮನ್ನು ಸ್ವಲ್ಪ ಕಿಚಾಯಿಸಿದರೆ ಬೇಜಾರು ಇಲ್ಲ ತಾನೆ ;)
~ತುಂಟ
padmini ee kathe chennaagittu...
ReplyDeleteI liked your imagination and scenery created!! Go ahead ..
ನಾನು ಕೂಡ "ತುಣ್ಣೆ ತುಲ್ಲು ಕೆಯ್ಯಿ" ಎಂಬ ಪದಗಳನ್ನು ಕತೆಯ ಬಹುಟೆಕ ಓದುಗರ ಇಚ್ಚೆಯಂತೆ ಪ್ರಭಾವಶಾಲಿಯಾಗಿರಲೆಂದು ಉಪಯೋಗಿಸುತ್ತೇನೆ..ನಿಮ್ಮ ಬರವಣಿಗೆ ಚೆನ್ನಾಗಿದೆ..ಇಣ್ಣು ಕತೆಗಳು ಹೊರಬರಲಿ...
~ಶೃಂಗಾರ!
"ಶೃಂಗಾರ"ದ ಲಕ್ಷ್ಮಣ ರೇಖೆಯನ್ನು ದಾಟಿ, ಅಶ್ಲೀಲದ ಗಡಿಯನ್ನು ಸೋಕಿಯೂ ಸೋಕದಂತೆ ಸಾಗುವ ನಿಮ್ಮ ಶೈಲಿ ಬರಹದ ವಿಷಯಕ್ಕಿಂತ ಹೆಚ್ಚು ಖುಶಿ ಕೊಡುತ್ತದೆ. "ಅಶ್ಲೀಲ" ಬರಹಗಳು ಕೇವಲ slangಗಳನ್ನು ಬಳಸಿ, ಕಾಮವನ್ನು graphicalಆಗಿ ವರ್ಣಿಸುವುದರ ಮೂಲಕ ಗೆಲ್ಲಲು ಪ್ರಯತ್ನಿಸುತ್ತವೆ, ಆ ಕಾರಣಕ್ಕಾಗಿಯೇ ಅಸಹ್ಯ ಹುಟ್ಟಿಸುತ್ತವೆ ಕೂಡ. ಇಲ್ಲಿ ಓದುಗನ ಪಾತ್ರ ಏನೂ ಇರೊಲ್ಲ, ಸುಮ್ಮನೆ ಓದುವುದು, ಲೇಖಕ ಹೇಳಿದ್ದನ್ನು "ಕಾಣು"ವುದು, ಅಷ್ಟೇ. ಅವನ ಬುದ್ಧಿ ನಿದ್ರಿಸಿರುತ್ತದೆ.
ReplyDeleteಆದರೆ ಕಾಮದಲ್ಲಿ ಭಾವನೆ, ಕಲ್ಪನೆಗಳ ಪಾತ್ರವನ್ನರಿತವರು ಹೀಗೆ ಓದುಗರ ಬುದ್ಧಿಯ ಮೇಲೆ ದಾಳಿ ಮಾಡುವುದಿಲ್ಲ. ನಸುವೇ ಬಣ್ಣಿಸಿ ಮಿಕ್ಕದ್ದನ್ನು ಓದುಗರ ಕಲ್ಪನೆಗೆ ಬಿಡುತ್ತಾರೆ; ಬರಹದುದ್ದಕ್ಕೂ ಓದುಗರ ಕಲ್ಪನೆಯನ್ನೂ ಜೊತೆಗೆ ಕೊಂಡೊಯ್ಯುತ್ತಾರೆ. ನಿಮ್ಮ ಬರಹ ಇಂತಹ ಜಾತಿಗೆ ಸೇರಿದ್ದು. ಓದಿ ಖುಶಿಯಾಯಿತು.
ಈ ಬ್ಲಾಗನ್ನು ನನ್ನ ಬ್ಲಾಗ್ ಪಟ್ಟಿಗೆ ಸೇರಿಸಿದ್ದೇನೆ. ನಿಮ್ಮ ಅಭ್ಯಂತರವಿದ್ದರೆ ದಯವಿಟ್ಟು ನನಗೆ ತಿಳಿಸಿ.
ಮಂಜು, ನನಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ. ನಿಮ್ಮ ಕಮೆಂಟನ್ನು ಓದಿದ ಬಳಿಕ ಮೊದಲು ನಾನು ನಿಮ್ಮ ಬ್ಲಾಗನ್ನು ಹುಡುಕಿಕೊಂಡು ಬಂದೆ. ನಿಮ್ಮ ಲೇಖನಗಳು, ಭಾಷೆಯ ಮೇಲಿನ ನಿಮ್ಮ ಪ್ರಭುತ್ವ, ನಿಮ್ಮ ಶಬ್ದ ಸಂಪತ್ತು, ಲೇಖನಗಳಲ್ಲಿ ವ್ಯಕ್ತವಾಗುವ ನಿಮ್ಮ ಒಳನೋಟಗಳು, ಅಭಿಪ್ರಾಯಗಳು, ಮುದ ನೀಡುವ ನಿಮ್ಮ ಸಭ್ಯತೆ ಮತ್ತು ವಿನಯಗಳೆಲ್ಲ ಓದುಗರ ಹೃದಯಗಳನ್ನು ಗೆದ್ದುಬಿಡುತ್ತವೆ. ನಿಮ್ಮಂಥ ಸಾಹಿತ್ಯ ಕಲಾಭಿಜ್ಞರು ನನ್ನ ಬ್ಲಾಗಿಗೆ ಭೇಟಿ ನೀಡಿದ್ದು, ನಾನು ಬರೆದ ಅಂಕಣಗಳನ್ನು ಮೆಚ್ಚಿದ್ದು, ಅವುಗಳ ಬಗ್ಗೆ ನಿಮ್ಮದೇ ಬ್ಲಾಗಿನಲ್ಲಿ ಬರೆದದ್ದು.. ಇದೆಲ್ಲ ನನ್ನನ್ನು ತುಂಬಾ ಭಾವುಕಳನ್ನಾಗಿಸಿಬಿಟ್ಟಿತು. ನನ್ನಂಥ ಅಪ್ರಬುದ್ದ ಲೇಖಕಿಯೊಬ್ಬಳ ಶೃಂಗಾರ ಬರಹಗಳನ್ನು ನೀವು ಶ್ಲಾಘಿಸಿದ್ದು ಈ ಲೇಖಕಿಗೆ ಸಂದ ಬಹು ದೊಡ್ಡ ಗೌರವ. ನಿಮಗೆ ನಾನು ಕೃತಜ್ಞನಳು!
ReplyDelete