ಈ ಲೇಖನವನ್ನು ಸದಸ್ಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ
ಪ್ರಣಯಪದ್ಮಿನಿಯ ಎಲ್ಲ ಲೇಖನಗಳು ಇನ್ನು ಮುಂದೆ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ನೀವೂ ನಮ್ಮ ಸದಸ್ಯರಾಗಬಹುದು. ಪ್ರಣಯಪದ್ಮಿನಿ ಒಂದು non-commercial website ಆಗಿದ್ದು ಸದಸ್ಯತ್ವ ಉಚಿತವಾಗಿದೆ. ನಾವು ಬರೆಯುವ ಲೇಖನಗಳನ್ನು ನೂರಾರು ಓದುಗರು ಓದಿ ಖುಷಿಪಟ್ಟು ಒಂದು ಅಭಿಪ್ರಾಯವನ್ನೂ ಕೂಡ ತಿಳಿಸದೇ ಹೊರಟುಹೋಗುತ್ತಿರುವ ಪ್ರವೃತ್ತಿಯಿಂದ ಬೇಸತ್ತು ಪ್ರಣಯಪದ್ಮಿನಿಯನ್ನು "ಖಾಸಗಿ" ವೆಬ್‌ಸೈಟನ್ನಾಗಿ ಪರವರ್ತಿಸಲಾಗಿದೆ.
ಹೆಚ್ಚು ತಿಳಿಯಲು ಮತ್ತು ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿರಿ.
Kathe neerasavagittu.Baree boru.Swalpa udrekakari kathe bareeri. Nimage hudugiyarige della agoll antha nanage gottu.Praytna madi. Shyli badalisi haagu uttama udrekisuva shabda balasiri.Kathe odidaga swalpa vadaru saamanu mele baradiddare hege. Baree sappe allave. Bere kadeyalli uttama kathegalu siguvaga eee tharahada kathe prayojanavagoll. Prayatnisi nodi.
ReplyDeleteDhanyavadagalu.
ಬೇರೆ ಕಡೆಯಲ್ಲಿ ಸಿಗುವ ಕತೆಗಳಿಗೂ ಪ್ರಣಯಪದ್ಮಿನಿಯ ಕತೆಗಳಿಗೂ ವ್ಯತ್ಯಾಸವೇ ಇರದಿದ್ದರೆ ಏನು ಪ್ರಯೋಜನ? ಎಲ್ಲ ಲೇಖಕರಿಗೂ ಅವರದೇ ಆದ ಬರೆಯುವ ಶೈಲಿಯಿರುತ್ತದೆ. ನನ್ನ ಕತೆಗಳಲ್ಲಿ ಕಾಮುಕತೆಯೇ ಮುಖ್ಯವಲ್ಲ. ಗಂಡಸರು ಇಷ್ಟಪಡುವಂಥ ಶಬ್ದಗಳನ್ನು ಉಪಯೋಗಿಸಿ ಬರೆಯುವುದು ಕಷ್ಟವೂ ಅಲ್ಲ. ಆದರೆ ನನಗೆ ನನ್ನದೇ ಆದ ಧಾಟಿಯಿದೆ. ಅದು ನಿಮಗೆ ಬೋರು ಹೊಡೆಸುತ್ತಿದ್ದರೆ ಕ್ಷಮಿಸಿ. ಹಾಗಂತ ನನಗೆ ನನ್ನ ಬರವಣಿಗೆಯ ಶೈಲಿಯನ್ನು ಬದಲಿಸುವುದು ಕಷ್ಟ. ಇದು ಸ್ವತಂತ್ರ ಅಭಿವ್ಯಕ್ತಿಯ ಮಾಧ್ಯಮ. ನಾವಿಲ್ಲಿ ನಮಗೆ ಸರಿಯೆನಿಸಿದ ಹಾಗೆ, ನಮಗೆ ಇಷ್ಟವಾದುದನ್ನು ಬರೆಯಲು ಇಷ್ಟಪಡುತ್ತೇವೆ. ಈ ಕತೆ ನಿಮಗೆ ಇಷ್ಟವಾಗದಿರಬಹುದು ಆದರೆ ಈ ಕತೆಯನ್ನು ಮೆಚ್ಚಿಕೊಂಡವರೂ ಇದ್ದಾರೆ. ಎಲ್ಲರನ್ನೂ ಮೆಚ್ಚಿಸಲು ಸಾಧ್ಯವೇ?
ReplyDeleteyes nivu eliddu nija madem nanu nimma kathen odiddini odare tumba chennagittu mattu manasu ullasadayaka vagittu idu nanna anisike bereyaru avar drustikonada mele avalambisiruttade
ReplyDeletenice work
ReplyDelete..................thumba chennagide......hagoooo thumba poliyoo alla aadre sexy aagide
"devrukathe.blogspot.com"
Tumba chennagidhe Padmini, too good ! nanagantu istavaytu !
ReplyDeleteಈ ಕಥೆಯಲ್ಲಿ ಒಬ್ಬ ಒಂಟಿ ಹೆಣ್ಣಿನ ಮನಸ್ಸಿನ ದುಗುಡವನ್ನು ಅವಳು ಅನುಭವಿಸುವ ನೋವು ಯಾತನೆಗಳನ್ನು ಬಹಳ ಸುಂದರವಾಗಿ ವರ್ಣಿಸಿದ್ದಿರಿ. ಈ ಕಥೆಯಲ್ಲಿರುವ ಹೆಣ್ನು ನೀವೆ ಅಂತ ಭಾವಿಸಬೆಕು ಅಂತ ಅನ್ನಿಸುತ್ತೆ ಅಶ್ಟು ಆಳವಾಗಿದೆ. ಈ ಹೆಣ್ಣು ಪರಪುರುಷನನ್ನು ಬಯಸಿ ಆತನೊಂದಿಗೆ ಸಂಗ ಮಾಡಿದ್ದು ತಪ್ಪೆನಿಲ್ಲ. ಇಂತಹ ಕಥೆಯನ್ನು ಬರೆದಿದ್ದಕ್ಕೆ ದನ್ಯವಾದಗಳು.
ReplyDeletePadminiavare
ReplyDeletekathe tumbaa tumbaa chennagide. pranayisuva sanniveshagalannu innu sudheergavaagi vivarisidare chennagirutte. kaamachestegalannu maadikondu rathiaata aaduva matte sambhogisuva sanniveshagalannu innu tumbba jaasthi varnisi .............