Pages

Showing posts with label Notice. Show all posts
Showing posts with label Notice. Show all posts

Monday, May 31, 2010

Important Notice

ಇದು ಈಗಾಗಲೇ ಸದಸ್ಯರಾದವರಿಗೆ ಅನ್ವಯಿಸುವುದಿಲ್ಲ.

ನಮ್ಮ ಹೊಸ ನಿಯಮದ ಪ್ರಕಾರ, ಸದಸ್ಯತ್ವದ ಫಾರ್ಮನ್ನು ತುಂಬಿದವರು ಫಾರ್ಮ್‌ನಲ್ಲಿ ಒದಗಿಸಿದ Gmail id ಯಿಂದ padmini.kashyapa@gmail.com ಗೆ ಈಮೇಲ್ ಕಳುಹಿಸಿ ಆ Gmail id ತಮ್ಮದೇ ಎಂಬುದನ್ನು ಮೊದಲು ಸಾಬೀತುಪಡಿಸಬೇಕು. ಹಾಗೆ ಮಾಡದಿದ್ದವರ ಫಾರ್ಮಗಳನ್ನು ನಾವು ಪರಿಶೀಲಿಸುವುದಿಲ್ಲ.

ಕೆಲವು ಕಿಡಿಗೇಡಿಗಳು ಯಾರದೋ Gmail id ಯನ್ನು ಬರೆದು ತರಲೆ ಮಾಡುವ ಸಾಧ್ಯತೆಯನ್ನು ತಡೆಯಲು ಈ ವಿಧಾನವನ್ನು ಜಾರಿಗೆ ತಂದಿದ್ದೇವೆ.

ನೀವು ಫಾರ್ಮನಲ್ಲಿ Gmail id ಯನ್ನು ಒದಗಿಸಿರದಿದ್ದರೆ, ಫಾರ್ಮನ್ನು ಇನ್ನೊಮ್ಮೆ Gmail id ಯೊಂದಿಗೆ ಭರ್ತಿಮಾಡಿ ಮೇಲೆ ತಿಳಿಸಿದಂತೆ ಈಮೇಲ್ ಕಳುಹಿಸಿರಿ.