ಪ್ರಿಯ ಓದುಗರೆ,
ಎರಡು ವರುಷಗಳ ಅಜ್ಞ್ನಾತವಾಸವನ್ನು ಮುಗಿಸಿ ಮರಳುತ್ತಿದ್ದೇನೆ. ಬದುಕಿನ ಏರಿಳಿತಗಳನ್ನು ಅನುಭವಿಸಲೇಬೇಕಲ್ಲ. ಈ ಕಳೆದೆರಡು ವರುಷಗಳಲ್ಲಿ ಪ್ರಣಯಪದ್ಮಿನಿಯಲ್ಲಿ ಯವುದೇ ಹೊಸ ಲೇಖನಗಳು ಪ್ರಕಟವಾಗದಿದ್ದರೂ ಹಳೆಯ ಲೇಖನಗಳು ಸತತವಾಗಿ ಹೊಸ ಓದುಗರನ್ನು ಆಕರ್ಷಿಸಿದ್ದನ್ನು ನಾನು ಗಮನಿಸುತ್ತ ಬಂದಿದ್ದೇನೆ. ಇದೊಂದು ನನಗೆ ಹೆಮ್ಮೆಯ ಸಂಗತಿ. ನಿಮಗೆಲ್ಲ ಧನ್ಯವಾದಗಳು.
ಬರಿ ಧನ್ಯವಾದಗಳನ್ನು ಹೇಳಿದರೆ ಸಾಕೇ? ಖಂಡಿತವಾಗಿಯೂ ಇಲ್ಲ. ನಿಮಗೆಲ್ಲ ಪ್ರಣಯಪದ್ಮಿನಿpremium ಮತ್ತು ಚಿತ್ರಪದ್ಮಿನಿpremium ಬ್ಲಾಗುಗಳನ್ನು ಒಂದು ತಿಂಗಳ ಅವಧಿಗಾಗಿ ಮುಕ್ತವಾಗಿಸುತ್ತಿದ್ದೇನೆ! ಈ ಅವಧಿಯ ನಂತರ ನೂರು ಹೊಸ ಸದಸ್ಯರನ್ನು ಆಯ್ದುಕೊಂಡು ಬ್ಲಾಗುಗಳನ್ನು ಮತ್ತೆ ಖಾಸಗಿಗೊಳಿಸುವೆ. ನಿಜ ಹೆಳಬೇಕೆಂದರೆ ಮೊದಲಿನಂತೆ ಬ್ಲಾಗ್ ನಡೆಸಲು ನನಗೆ ಸಮಯವಿಲ್ಲವಾಗಿದೆ. ತಮ್ಮಲ್ಲಿ ಯಾರದರೂ ಪ್ರಣಯ ಬರಹಗಳನ್ನು ಬರೆದು ಹಂಚಿಕೊಳ್ಳಬಯಸುವಿರದರೆ ದಯವಿಟ್ಟು ನನ್ನ ಈಮೇಲ್ ವಿಳಾಸ (padmini.kashyapa@gmail.com) ಕ್ಕೆ ಕಳುಹಿಸಿಕೊಡಿ. ನನಗೆ ಇಷ್ಟವಾದರೆ ಬ್ಲಾಗಿನಲ್ಲಿ ಪ್ರಕಟಿಸುವೆ.
(ಸೂಚನೆ: ಹೊಸ ಲೇಖನಗಳನ್ನು ಇನ್ನೊಂದೆರಡು ವಾರಗಳಲ್ಲಿ ಪ್ರಕಟಿಸಲು ಪ್ರಯತ್ನಿಸುವೆ)
Hi...
ReplyDeleteRu taking new members... I made request but i not yet recieved any replay from u... If taking plz consider me also...
Thanks, For making pranaya padmini and chitra padmini premium blogspot avaliable for all viewers for one month.
ReplyDeleteby That i have been able to revisit the blog after long time.